

ರಾಣೆಬೆನ್ನೂರ: ಇಲ್ಲಿಯ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾಥಿರ್ಗಳು ಕ್ಲಸ್ಟರ್ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಹೆಣ್ಣು ಮಕ್ಕಳು ಕಬ್ಬಡ್ಡಿಯಲ್ಲಿ (ಪ್ರಥಮ), ಚಕ್ರ ಎಸೆತದಲ್ಲಿ ಗಿರೀಶ ವಡ್ಡರ (ಪ್ರಥಮ), ಗುಂಡು ಎಸೆತದಲ್ಲಿ ಸಮರ್ಥ ಪತಂಗೆ (ಪ್ರಥಮ) ಹಾಗೂ 400 ಮೀಟರ್ ಓಟದಲ್ಲಿ (ದ್ವೀತಿಯ), ಹರ್ಡಲ್ಸನಲ್ಲಿ ಗುಡದಯ್ಯ ಹಲಗೇರಿ (ದ್ವೀತಿಯ) ಗಗನ ಕಚ್ಚರವಿ (ತೃತೀಯ), ಅಂಕಿತಾ ಬಂಡಿ 200 ಮೀಟರ್ ಓಟದಲ್ಲಿ (ತತೀಯ) ಹಾಗೂ 400ಮೀನಲ್ಲಿ (ತತೀಯ) ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಚನಬಸಪ್ಪ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.