ಚರಂತಿಮಠ ಶಾಲೆ ಶೇ. 100 ಫಲಿತಾಂಶ

16 Dwd 1 Renuka Kongawad
Published on

ಧಾರವಾಡ: ಸಿಬಿಎಸ್‌ಇ ಪಠ್ಯಕ್ರಮದ ೧೦ನೇ ತರಗತಿಯ ಪರೀಕ್ಷೆಯಲ್ಲಿ ನಗರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ಫಲಿತಾಂಶ ಶೇ. ೧೦೦ ಆಗಿದೆ. ವಿದ್ಯಾರ್ಥಿನಿ ರೇಣುಕಾ ಕೊಂಗವಾಡ ಶೇ. ೯೧.೮೩ ಅಂಕಗಳೊAದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಆದಿತ್ಯಾ ಮನಗೋರೆ ೯೬.೧೬, ಕೀಝರ್ ಜಕಾತಿ ಶೇ. ೮೬ ಅಂಕ ಪಡೆದಿದ್ದಾರೆ. ೧೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೨೩ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಶಾಲೆೆಯ ಸಂಸ್ಥಾಪಕ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ಅರುಣ ಚರಂತಿಮಠ ಸನ್ಮಾನಿಸಿ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net