ಗುಂಡ್ಲುಪೇಟೆ: ತಾಲೂಕಿನ ಬೇಗೂರು ನಾಡಕಚೇರಿಯಲ್ಲಿ ಗುರುವಾರ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ಅಧಿಕಾರಿ ರವಿ, ವಿಎ ಸಿ.ಮಹದೇವಪ್ಪ, ಚಿಕ್ಕಣ್ಣ, ಕಚೇರಿ ಸಿಬ್ಬಂದಿ ನದೀಮ್ ಹುಸೇನ್, ವಿ.ಎ ರವಿ ಇತರರು ಇದ್ದರು.