ಸರಗೂರು ಮರಯ್ಯಗೆ ಪಿಎಚ್.ಡಿ

Maraiah PHD
Published on

ಚಾಮರಾಜನಗರ: ತಾಲೂಕಿನ ಸರಗೂರು ಗ್ರಾಮದ ಮರಯ್ಯ ಅವರು ಜಾನಪದ ಅಧ್ಯಯನ ವಿಭಾಗದ ಡಾ.ಮುಮ್ತಾಜ್ ಬೇಗಂ ಮಾರ್ಗದರ್ಶನದಲ್ಲಿ ‘ಗಡಿನಾಡು ಜಾನಪದ (ತಾಳವಾಡಿ ಮತ್ತು ಸತ್ಯಮಂಗಲಂ ತಾಲೂಕುಗಳನ್ನು ಅನುಲಕ್ಷಿಸಿ) ಎಂಬ ವಿಷಯ ಮಂಡಿಸಿದ ಮಹಾಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net