ಸಂಭ್ರಮದಿಂದ ನಡೆದ ಶ್ರೀ ಆಂಜನೇಯ ವಿಗ್ರಹ ಮೆರವಣಿಗೆ

7-RNR-04
Published on

ರಾಣೆಬೆನ್ನೂರ: ತಾಲೂಕಿನ ಮುಷ್ಟೂರು ಗ್ರಾಮದ ನೂತನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಲಿರುವ ಶ್ರೀ ಆಂಜನೇಯ ಮೂತಿರ್ ಮೆರವಣಿಗೆ ಗುರುವಾರ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಹನುಮಂತಪ್ಪ ಕೋಣನತಲಿ, ಪ್ರಭು ತಳವಾರ, ರಾಜುಗೌಡ ಪಾಟೀಲ, ಬಸಮ್ಮ ತಳವಾರ, ಆನಂದರೆಡ್ಡಿ ಎರೇಕುಪ್ಪಿ, ಅಶೋಕ ಮಡಿವಾಳರ, ರವೀಂದ್ರಕುಮಾರ ಮಡಿವಾಳರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net