

ರಾಣೆಬೆನ್ನೂರ: ನಗರದ ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್ (ಎಬಿವಿಪಿ) ವತಿಯಿಂದ ಬಸ್ ನಿಲ್ದಾಣದ ಎದುರು ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಿಸಲಾಯಿತು.
ಸಾರಿಗೆ ಸಂಸ್ಥೆ ತಾಲೂಕು ವ್ಯವಸ್ಥಾಪಕ ಉಮೇಶ ನಾಯಕ, ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಸಹ ಕಾರ್ಯದಶಿರ್ ಅಭಿಷೇಕ ದೊಡ್ಡಮನಿ, ನಗರ ಸಹ ಕಾರ್ಯದಶಿರ್ ಎಲ್ಲಮ್ಮ ಆರ್.ಎಂ., ಕಾರ್ಯಕರ್ತರಾದ ಬಸವರಾಜ ಬನ್ನಿಹಟ್ಟಿ, ವೈಷ್ಣವಿ ಕಂಬಳಿ, ಶೃತಿ ಆರ್.ಎಂ. ಮತ್ತಿತರರು ಉಪಸ್ಥಿತರಿದ್ದರು.