ವಧು&ವರರ ಸಮಾವೇಶ 23ರಂದು

marraige
Published on

ಕೊಣ್ಣೂರ: ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಓಂ ಆಧ್ಯಾತ್ಮಿಕ ಹಾಗೂ ಯೋಗಾಶ್ರಮದಲ್ಲಿ ಮಾ.23ರಂದು ಬೆಳಗ್ಗೆ 10 ಗಂಟೆಗೆ ಸರ್ವಧರ್ಮ ವಧು&ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವಧು&ವರರು ಮುಖಾಮುಖಿ ಮತ್ತು ಮಾಹಿತಿ ಸಂಗ್ರಹ ಕಾರ್ಯಾಗಾರ ಜರುಗಲಿದೆ. ಆಸಕ್ತರು ಮಾ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ 9844764048, 9110839596 ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net