ಅಂಧ ಮಕ್ಕಳಿಗೆ ಬೆಡ್‌ಶೀಟ್, ಸಿಹಿ ತಿಂಡಿ ವಿತರಣೆ

17-RNR-04
Published on

ರಾಣೆಬೆನ್ನೂರ: ಸ್ವಾತಂತ್ರೃ ದಿನಾಚರಣೆ ನಿಮಿತ್ತ ನಗರದ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಗರದ ಸ್ನೇಹ ದೀಪ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು.
ಪ್ರಮುಖರಾದ ಎಸ್.ಎಸ್. ಗಡಾದ, ಆರ್.ಆರ್. ಪಾಟೀಲ, ಸಂತೋಷ ಭರಮಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net