ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅಧಿಕಾರ

republic- MP
Published on

ಇಂಡಿಯಾ ಟಿವಿ- ಸಿಎನ್​ಕ್ಸ್​ ಮತಗಟ್ಟೆ ಸಮೀಕ್ಷೆ

ಟೈಮ್ಸ್​ ನೌ ಮತಗಟ್ಟೆ ಸಮೀಕ್ಷೆ

ನವದೆಹಲಿ: ರಿಪಬ್ಲಿಕ್​ ಟಿವಿ ಮತಗಟ್ಟೆ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ.  ಒಟ್ಟು 230 ಸ್ಥಾನಗಳ ಪೈಕಿ ಬಿಜೆಪಿ 118ರಿಂದ 130 (ಶೇ. 43.3 ಮತ ಪ್ರಮಾಣ) ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್​ ಪಕ್ಷ 97-107 ಸ್ಥಾನಗಳನ್ನು ಪಡೆಯಲಿದೆ.

ರಿಪಬ್ಲಿಕ್​ ಟಿವಿ ಮತಗಟ್ಟೆ ಸಮೀಕ್ಷೆ

ಒಟ್ಟು ಸ್ಥಾನ 230 ಬಿಜೆಪಿ 118-130 (ಶೇ. 43.3 ಮತ) ಕಾಂಗ್ರೆಸ್​ 97-107 (ಶೇ. 41.7 ಮತ) ಇತರೆ 0-2 (ಶೇ. 14.9)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net