ಸೋಮವಾರ ರಾತ್ರಿ ನಡೆದ ಸ್ಪರ್ಧೆಯ ಸ್ಯಾಚ್ನಲ್ಲಿ ಕ್ರಮವಾಗಿ 83, 85, 87 ಕೆಜಿ ಭಾರ ಎತ್ತಿದ ಅವರು, ಕ್ಲೀನ್ ಆಂಡ್ ಜರ್ಕ್ನ ಮೊದಲ ಯತ್ನದಲ್ಲಿ 110 ಕೆಜಿ ಎತ್ತುವಾಗ ಫೌಲ್ ಮಾಡಿದರು. ಬಳಿಕ 112 ಕೆಜಿ ಭಾರವನ್ನು ಎತ್ತಿ ಕಂಚು ಒಲಿಸಿಕೊಂಡರು. ನೈಜೀರಿಯಾದ ರಫಿಯತು ಲವಲ (229: 103+126) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಕೆನಡಾದ ಆನ್ ಸೋಫಿ (215: 94+121) ಬೆಳ್ಳಿ ಪಡೆದರು.