ಪ್ರಯಾಣಿಕರಿಗೆ ಬಿಗ್​ ಶಾಕ್​!: ನಮ್ಮ ಮೆಟ್ರೋ ಟಿಕೆಟ್ ​ದರ ಏರಿಕೆ ಮಾಡಿದ BMRCL

dk-2025-02-08t181857243-67a752d0af4f4
Published on

ಬೆಂಗಳೂರು: ನಾಳೆಯಿಂದಲೇ(ಫೆ.09) ನಮ್ಮ ಮೆಟ್ರೋ ಟಿಕೆಟ್ ​ದರ ಏರಿಕೆಯಾಗಲಿದೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಎಂದು ತಿಳಿಸಿದೆ.

ಈ ಕುರಿತು ತಮ್ಮ ಎಕ್ಸ್​ ಖಾತೆ( ನಮ್ಮ ಮೆಟ್ರೋ)ಯಲ್ಲಿ ಪ್ರಯಾಣ ದರ ಏರಿಕೆ ಕುರಿತ ಮಾಹಿತಿ ಇದೀಗ ಹಂಚಿಕೊಂಡಿದ್ದಾರೆ.

''ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ.'' ಎಂದು ತಿಳಿಸಿದ್ದಾರೆ.

ದರ ಏರಿಕೆ ಮಾಹಿತಿ ಕುರಿತು ಇಲ್ಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net