ಕರೊನಾ ಬಳಿಕ ಬದಲಾದ ಜನರ ಪ್ರವೃತ್ತಿ ಕಷ್ಟಕಾಲದಲ್ಲಿ ಬಳಕೆ ಮಾಡಲು ತುರ್ತನಿಧಿ ನಿರ್ವಣಕ್ಕೆ ಜನಸಾಮಾನ್ಯರ ಆದ್ಯತೆ ಉತ್ತಮ ಲಾಭದ ಮೇಲೂ ಚಿತ್ತ ಪಿಪಿಎಫ್ ಖಾತೆಗಳಿಗೆ ಹಣದ ಹರಿವು ಈ ವರ್ಷ ಬಡ್ಡಿದರ ಏರಿಕೆಯಾಗುವ ಸಾಧ್ಯತೆ ಇರುವ ಕಾರಣ ಹೂಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ .ಪಿಪಿಎಫ್ ಖಾತೆಯತ್ತ ಒಲವು ಏಕೆ?. ಉಳಿತಾಯ ಖಾತೆ, ನಿಶ್ಚಿತ ಠೇವಣಿ ಯೋಜನೆಯಲ್ಲಿ ಬಡ್ಡಿ ಕಡಿಮೆ ಪಿಪಿಎಫ್ನಲ್ಲಿ ಇವುಗಳಿಗಿಂತ ತುಸು ಹೆಚ್ಚಿನ ಬಡ್ಡಿ ಲಭ್ಯ ಸುರಕ್ಷತೆಯೂ ಅಧಿಕ ತೆರಿಗೆ ಉಳಿತಾಯ ಸಹಿತ ಹಲವು ಸೌಲಭ್ಯಗಳು ಲಭ್ಯ ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ ಸಹಿತ ಇತರ ನಿಶ್ಚಿತ ಅವಧಿ ಯೋಜನೆಯಲ್ಲಿ ಶೇ. 21.2 ಏರಿಕೆ. 2021-22ರ ಸಾಲಿನಲ್ಲಿ ಒಟ್ಟಾರೆ ಉಳಿತಾಯ ಶೇ. 21.8ಕ್ಕೆ ಏರಿಕೆ. ಅದಕ್ಕೂ ಹಿಂದಿನ ವರ್ಷ ಶೇ. 8.8 ಮಾತ್ರ ಏರಿಕೆ ದಾಖಲಾಗಿತ್ತು. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ದಾಖಲೆಗಳಿಂದ ಮಾಹಿತಿ.