ಬಿಳೇಭಾವಿಯಲ್ಲಿ ಭಾಗಮ್ಮ ದೇವಿ ಜಾತ್ರೆ

Bhagamma Devi Fair in Bilebhavi
ಬಿಳೇಭಾವಿಯ ಭಾಗಮ್ಮ ದೇವಿ ಮಂದಿರ
Published on

ತಾಳಿಕೋಟೆ : ತಾಲೂಕಿನ ಬಿಳೇಭಾವಿಯಲ್ಲಿ ಗ್ರಾಮದೇವತೆ ಹಾಗೂ ಶ್ರೀ ಭಾಗಮ್ಮ ದೇವಿ ಜಾತ್ರೆ ನಿಮಿತ್ತ 16ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, 23ರವರಿಗೆ ಜರುಗಲಿವೆ. ದೇವರ ಹಾಲಭಾವಿ ಆರೂಢ ಮಠದ ದೇವೀಂದ್ರಸ್ವಾಮಿ ಆಜಾದ ನೇತೃತ್ವದಲ್ಲಿ ಜಾತ್ರೆ ನಡೆಯಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದು ವಿಶೇಷ.

ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಸುತ್ತಮುತ್ತಲಿನ 20 ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಭಾಗವಹಿಸುವ ನಿರೀೆ ಇದೆ ಎಂದು ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಜಾತ್ರೆ ನಿಮಿತ್ತ ವಿಜಯಪುರ ಅನುಗ್ರಹ ಆಸ್ಪತ್ರೆ ನೇತ್ರ ತ ಡಾ. ಪ್ರಭುಗೌಡ ಲಿಂಗದಳ್ಳಿ ನೇತೃತ್ವದಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಂಗಳೇಶ್ವರದ ಬೀರಲಿಂಗೇಶ್ವರ ಮ್ಯಾಳ ಮತ್ತು ಕಾಲೋಳಗಿಯ ಅಮೋ ಸಿದ್ಧೇಶ್ವರ ಮ್ಯಾಳಗಳಿಂದ ಡೊಳ್ಳಿನ ಹಾಡು ನಡೆಯಲಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net