ಬಿ.ಎಸ್​.ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರತಿಕ್ರಿಯೆ

swarnavalli sri feb 27
Published on

ಜನನಾಯಕರಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಭಗವಂತ ದೀರ್ಘ ಆಯುಷ್ಯ, ಆರೋಗ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಕರುಣಿಸಲಿ. ಧರ್ಮ ಹಾಗೂ ದೇವರಲ್ಲಿ ಶ್ರದ್ಧೆ ಇದ್ದು, ಸಮಾಜಸೇವೆ ಮಾಡುವ ವ್ಯಕ್ತಿ ಅವರು. ಸಮಾಜದೊಟ್ಟಿಗೆ ಬೆರೆಯುವ ಯಡಿಯೂರಪ್ಪ ಅವರಂತಹ ರಾಜಕೀಯ ವ್ಯಕ್ತಿಗಳಿರುವುದು ವಿರಳ. | ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀ ಸಂಸ್ಥಾನ ಸ್ವರ್ಣವಲ್ಲೀ, ಸೋಂದಾ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net