ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ರಾಮನ ಪೂಜೆ

23-RNR-09
Published on

ರಾಣೆಬೆನ್ನೂರ: ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಭ್ರಮ, ಸಡಗರದಿಂದ ಶ್ರೀ ರಾಮನ ಪೂಜೆ ನೆರವೇರಿಸಲಾಯಿತು.
ಮಂಜುನಾಥ ಮಣೇಗಾರ ಸ್ವಾಮಿ, ಮುತ್ತಣ್ಣ ಬಳಿಗಾರ, ಗೋಪಾಲ ಗುತ್ತಲ, ವೀರಯ್ಯ ಹಿರೇಮಠ, ಮಂಜುನಾಥ ಘೋಡ್ಕೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net