ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ?

afinal
Published on

ದಾವಣಗೆರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯಾಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇದೀಗ ಇಂದು ಜೂನ್​(07)ರ ಟಾಲ್‌ ಅಡಿಕೆ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕಳೆದ ತಿಂಗಳು ಅಂದರೆ ಮೇ ಮಧ್ಯದಲ್ಲಿ ಗರಿಷ್ಠ 55,000 ರೂಪಾಯಿ ದಾಟಿ ಮತ್ತೆ ಇಳಿಕೆಯಾಗಿಯತ್ತು. ಇದೀಗ ಜೂನ್ ಮೊದಲ ವಾರದಲ್ಲೇ ಮತ್ತೆ ಏರಿಕೆಯತ್ತ ಸಾಗಿದೆ.
ಸಾಗರ ಮಾರುಕಟ್ಟೆ :
ಚಾಲಿ : 32501 – 35509
ರಾಶಿ ಇಡಿ : 40009 – 53099

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 38009 – 55399
ಗೊರಬಲು : 18169 – 37969
ರಾಶಿ : 26000 – 53699
ಸರಕು : 44009 – 83986
ಸಿಪ್ಪೆಗೋಟು : 16099 – 18299
ಚಾಲಿ : 32501 – 35509
ಕೋಕಾ : 29599
ಕೆಂಪುಗೋಟು : 24009 – 33009
ಬಿಳಿಗೋಟು : 20501 – 23001

ತರೀಕೆರೆ ಮಾರುಕಟ್ಟೆ :
ಇಡಿ : 43599 – 53299
ಹಂಡ ಇಡಿ : 34199 – 35199

ಚನ್ನಗಿರಿ ಮಾರುಕಟ್ಟೆ :
ರಾಶಿ : 51899 – 54669

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 26619 – 30699
ಬಿಳಿಗೋಟು : 26399 – 30689

ಶಿರಸಿ ಮಾರುಕಟ್ಟೆ :
ಚಾಲಿ : 33139 – 37801
ಬಿಳಿಗೋಟು : 21300 – 30889

ಯಲ್ಲಾಪುರ ಮಾರುಕಟ್ಟೆ :
ಆಪಿ : 55499 – 62699
ಚಾಲಿ : 32911 – 37160

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 42000 – 43000

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net