

ಆಸ್ಟ್ರೇಲಿಯಾ: ಆಸ್ಟ್ರೇಲಿಯನ್ ಮಹಿಳೆಯೊಬ್ಬಳು 300 ಪುರುಷರು ಮತ್ತು ಮಹಿಳೆಯರ ಜತೆ ಹಾಸಿಗೆ ಹಂಚಿಕೊಂಡಿದ್ದಾಳೆ, ಎನ್ನುವ ಸಿಕ್ರೇಟ್ ರಿವೀಲ್ ಆದ ನಂತರ ಆಕೆ ಕೆಲಸ ಮಾಡುವ ಕಾರ್ಪೊರೇಟ್ ಕಂಪನಿ ಬಾಸ್ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ.
ಒನ್ಲಿಫ್ಯಾನ್ಸ್ ಅನ್ನೋ ಡಿಜಿಟಲ್ ಫ್ಲಾಟ್ಫಾರ್ಮ್ ಜತೆ ಒಪ್ಪಂದ ಮಾಡಿಕೊಂಡಿದ್ದ ಮಾಡೆಲ್ ಅನ್ನಿ ನೈಟ್ ಅತ್ಯಂತ ಜನಪ್ರಿಯ ತಾರೆ. ಮಾದಕ ಮೈಮಾಟ ಪ್ರದರ್ಶಿಸಿ, ಸೆಕ್ಸಿ ಫೋಟೋಗಳನ್ನು ಒನ್ಲಿಫ್ಯಾನ್ಸ್ ಫ್ಲಾಟ್ಫಾರ್ಮ್ ನಲ್ಲಿ ಪೋಸ್ಟ್ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದಳು ಆಸ್ಟ್ರೇಲಿಯಾದ ಈ ಮಾಡೆಲ್ ಅನ್ನಿ ಏಕಾಏಕಿ ಕೆಲಸದಿಂದ ವಜಾಗೊಂಡಿರುವ ಬಗ್ಗೆ ಸ್ವತಃ ಅನ್ನಿ ನೈಟ್ ಬಹಿರಂಗಪಡಿಸಿದ್ದಾರೆ.
ಅನ್ನಿ ನೈಟ್ಗೆ ಒಳ್ಳೆಯ ಕೆಲಸ ಇದ್ದರು ಹೀಗೆ ಮಾಡಿದ್ಯಾಕೆ?: 2020ರಲ್ಲಿ ಅನ್ನಿ ನೈಟ್ ಮನೆ ಖರೀದಿ ಮಾಡಿದ್ದರಿಂದ ಈಕೆಗೆ ಹಣದ ಅವಶ್ಯಕತೆ ಇತ್ತು. ಸೆಕ್ಸಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ ಸ್ಟಾರ್ ಅನ್ನಿ ನೈಟ್, ಸೀಕ್ರೆಟ್ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದಳು. ಒಂದೇ ವರ್ಷದಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಪುರುಷರ ಜತೆ ಅನ್ನಿ ನೈಟ್ ಮಲಗಿದ್ದಳು. ಆದರೆ ಈ ವಿಚಾರವನ್ನು ತಿಳಿದ ಕಂಪನಿ ಒಂದು ದಿನ ಮಹಿಳೆಗೆ ಕೆಲಸದಿಂದ ಅಮಾನತ್ತು ಮಾಡಿರುವ ಇಮೇಲ್ ರವಾನೆ ಮಾಡಿದೆ. ಇ ಮೇಲ್ನಲ್ಲಿ ಕೆಲಸದಿಂದ ತೆಗೆಯಲು 3 ಕಾರಣಗಳನ್ನು ನೀಡಲಾಗಿತ್ತು.
ಕಂಪನಿಯ ನಿಯಮ ಹೆಳುವುದೇನು?: ಯಾವುದೇ ಸೈಡ್ ಬ್ಯೂಸಿನೆಸ್, ಪಾರ್ಟ್ ಟೈಮ್ ಕೆಲಸದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಕಂಪನಿ ಅನುಮತಿ ಇಲ್ಲದೆ, ಒನ್ಲಿಫ್ಯಾನ್ಸ್ಗೆ ತೆಗೆದಿರುವ ಫೋಟೋಗಳನ್ನು ವೈಯುಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಇದರ ಜೊತೆಗೆ 300 ಪುರುಷರ ಜತೆ ಮಲಗಿ ಕಂಪನಿಯ ಒಪ್ಪಂದವನ್ನೂ ಮುರಿಯಲಾಗಿದೆ. ಹೀಗಾಗಿ ವಜಾ ಮಾಡಲಾಗಿದೆ ಎಂದು ಇಮೇಲ್ನಲ್ಲಿ ಹೇಳಲಾಗಿತ್ತು.