

ಕೋಟ: ಕೋಟ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆನಂದ ಸಿ.ಕುಂದರ್ ಆಯ್ಕೆಯಾದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರತನ್ ಐತಾಳ, ಸುಧಾ ಎ.ಪೂಜಾರಿ, ಕೆ.ಚಂದ್ರಶೇಖರ್ ಆಚಾರ್, ಶಿವ ಎಂ.ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ಗಣೇಶ್ ಕೆ.ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ, ಅರ್ಚಕ ಪ್ರತಿನಿಧಿ ಕೆ.ಎನ್.ಸಂತೋಷ್ ಕುಮಾರ್ ಆಯ್ಕೆ ಪ್ರಕ್ರಿಯೆಯಲ್ಲಿದ್ದರು.