ಥಾಯ್ಲೆಂಡ್‌ಗೆ ಆಗಮಿಸುವ ದಿನಾಂಕದಿಂದ ಕನಿಷ್ಠ ಆರು ತಿಂಗಳ ಅವಧಿಯವರೆಗೆ ಪಾಸ್‌ಪೋರ್ಟ್ ಮಾನ್ಯವಾಗಿರಬೇಕು. ಜೊತೆಗೆ ಎಲ್ಲ ವಿದೇಶಿ ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ಆನ್‌ಲೈನ್ ಮೂಲಕ ಥಾಯ್ಲೆಂಡ್ ಡಿಜಿಟಲ್ ಅರೈವಲ್ ಕಾರ್ಡ್ (TDAC) ಭರ್ತಿ ಮಾಡಿ, ವಲಸೆ ತಪಾಸಣೆಗೆ ಅಗತ್ಯವಿರುವ ಕ್ಯೂಆರ್ ಕೋಡ್ ಪಡೆಯಬೇಕು ಎಂದು ಸೂಚಿಸಲಾಗಿದೆ.