ನವದೆಹಲಿ: ಮಂಗಳವಾರ ಮಧ್ಯಾಹ್ನ ಪ್ರಕಟವಾದ 2019ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಪಡೆದು ಮಿಂಚಿದ ಐಶ್ವರ್ಯಾ ಶಿಯೊರನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಅದಕ್ಕೆ ಕಾರಣ ಐಶ್ವರ್ಯಾ ಓರ್ವ ಮಾಡೆಲ್. 2016ರ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಐಶ್ವರ್ಯಾ, ಸೌಂದರ್ಯ ಹಾಗೂ ಬುದ್ಧಿವಂತಿಕೆಯ ನೈಜ ಉದಾಹರಣೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸಿನ ಕನಸು ಕಂಡಿದ್ದ ಅವರು ಸಾಧನೆಯ ಶಿಖರವೇರಿದ್ದಾರೆ. ಮಾಡೆಲಿಂಗ್ನಲ್ಲೂ ಮಿಂಚಿದ್ದ ಐಶ್ವರ್ಯಾರ ಮಾದಕ ಫೋಟೋಗಳ ಝಲಕ್ ನೀವಿಲ್ಲಿ ಕಾಣಬಹುದಾಗಿದೆ. ಸ್ಲೈಡ್ ಶೋಗಾಗಿ ಫೋಟೋ ಮೇಲೆ ಕ್ಲಿಕ್ಕಿಸಿ.