ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಾಯಕತ್ವದ ‘ರಾಜಕುಮಾರ’ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಖಾತೆ ತೆರೆದಿದ್ದ ನಟಿ ಪ್ರಿಯಾ ಆನಂದ್, ಅದಾದ ಬಳಿಕ ಗಣೇಶ್ ಜತೆಗೆ ಆರೆಂಜ್ ಸಿನಿಮಾದಲ್ಲಿಯೂ ನಟಿಸಿದರು. ಇದೀಗ ಶಿವರಾಜಕುಮಾರ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಿಯಾ, ಸದಾ ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರ ಸೀರೆಯುಟ್ಟ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೀರೆ ಮೇಲೆ ಕಂಗೊಳಿಸುತ್ತಿರುವ ಅವರ ಫೋಟೋಗಳು ಇಲ್ಲಿವೆ ನೋಡಿ. ಫೋಟೋ ವೀಕ್ಷಣೆಗೆ ಸ್ಲೈಡ್ ಕ್ಲಿಕ್ ಮಾಡಿ..