

ಹಾವೇರಿ: ನಗರದ ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್ ವತಿಯಿಂದ ಭಾನುವಾರ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜ್ನಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಿಸಲಾಯಿತು.
ಸಂಟನೆಯ ಅಧ್ಯಕ್ಷ ದಿಲೀಪ ನಾಯಕ್ನವರ, ಉಪಾಧ್ಯಕ್ಷ ಸಂದೀಪ ಎಲ್., ಕಾರ್ಯದಶಿರ್ ಕಿರಣ ಅಕ್ಕೂರ, ಭರತ ಕಡ್ಲಿ, ಕಾಲೇಜ್ನ ಪ್ರಾಂಶುಪಾಲ ಜ್ಯೋತಿಭಾ ಶಿಂಧೆ, ಸನತ ತೋಟಗೇರಿ, ಅಭಿಷೇಕ ದೊಡ್ಮನಿ, ನಾಗರಾಜ ಪುರವಂತಿಗೌಡ್ರ, ಸಂತೋಷ ದೊಡ್ಮನಿ, ಪದ್ಮರಾಜ ಧುನಾಶಿ ಮತ್ತಿತರರು ಉಪಸ್ಥಿತರಿದ್ದರು.