ಕೇಂದ್ರ ಬಜೆಟ್​ ಮುನ್ನವೇ ವಿಮಾನ ಇಂಧನ ದುಬಾರಿ

Flight Crash
Published on

ದೆಹಲಿ: ಕೇಂದ್ರ ಬಜೆಟ್​ ಮಂಡನೆಗೂ ಮುನ್ನವೇ ವಿಮಾನ ಇಂಧನ ಶೇ.8.5ರಷ್ಟು ದುಬಾರಿಯಾಗಿದೆ.

ಇನ್ನು ದೇಶದ ಪ್ರಮುಖ ನಗರಗಳಲ್ಲಿ ಡಿಸೇಲ್​, ಪೆಟ್ರೋಲ್ ​ದರದಲ್ಲಿ ವ್ಯತ್ಯಯ ಕಂಡು ಬಂದಿಲ್ಲ. ಬೆಂಗಳೂರಲ್ಲಿ ಡಿಸೇಲ್​, ಪೆಟ್ರೋಲ್​ ಬೆಲೆ ನಿನ್ನೆ(ಸೋಮವಾರ) ಬೆಳಗ್ಗೆ ಇದ್ದ ದರವೇ ಇದೆ. ಪೈಸೆಗಳಲ್ಲಿ ವ್ಯತ್ಯಾಯ ಆಗಿದೆಯಷ್ಟೆ. ಬೆಂಗಳೂರಲ್ಲಿ ಪೆಟ್ರೋಲ್​: 100.58 ರೂಪಾಯಿ. ಡೀಸೆಲ್​ ದರ 85.01 ರೂಪಾಯಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net