ಕೇಂದ್ರ ಬಜೆಟ್​: ಬಹುನಿರೀಕ್ಷಿತ ಡಿಜಿಟಲ್​ ಕರೆನ್ಸಿ ವ್ಯವಸ್ಥೆ ಜಾರಿ

New Project(3)
Published on

ದೆಹಲಿ: ಬಹುನಿರೀಕ್ಷಿತ ಡಿಜಿಟಲ್​ ಕರೆನ್ಸಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಕೇಂದ್ರ ಬಜೆಟ್​ನಲ್ಲಿ ಡಿಜಿಟಲ್​ ಎಕಾನಮಿಗೆ ಆದ್ಯತೆ ನೀಡಲಾಗಿದೆ.

  • ಡಿಜಿಟಲ್​ ಕರೆನ್ಸಿ ವ್ಯವಸ್ಥೆಯಿಂದ ಕಡಿಮೆ ವೆಚ್ಚದಲ್ಲಿ ವಹಿವಾಟಿಗೆ ಅನುಕೂಲ
  • ಆರ್​ಬಿಐ ಮೈಲಕವೇ ಡಿಜಿಟಲ್​ ಮನಿ ವ್ಯವಸ್ಥೆ ಜಾರಿ
  • ಕ್ರಿಪ್ಟೋ ಮಾದರಿಯಲ್ಲಿ ಹೊಸ ಡಿಜಿಟಲ್​ ಕರೆನ್ಸಿ ವ್ಯವಸ್ಥೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net