ಕೇಂದ್ರ ಬಜೆಟ್​: 200 ಶೈಕ್ಷಣಿಕ ಟಿವಿ ಚಾನೆಲ್​ ಆರಂಭ

Online Education
Published on

ದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಯೂನಿರ್ವಸಲ್​ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಿಕ್ಷಣ ವಂಚಿತ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲೇ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣಕ್ಕೆ ಒತ್ತು ನೀಡಲು 200 ಶೈಕ್ಷಣಿಕ ಟಿವಿ ಚಾನೆಲ್​ಗಳ ಆರಂಭದ ಗುರಿ ಹೊಂದಲಾಗಿದೆ.

  • 12ರಿಂದ 200ಕ್ಕೆ ಶೈಕ್ಷಣಿಕ ಟಿವಿ ಚಾನೆಲ್​ಗಳ ಏರಿಕೆ
  • 2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ
  • ಮಾತೃಭಾಷೆಯಲ್ಲೇ 12ನೇ ತರಗತಿವರೆಗೂ ಮಕ್ಕಳಿಗೆ ಕಲಿಯಲು ಅವಕಾಶ
  • ದೇಶಾದ್ಯಂತ ಡಿಜಿಟಲ್​ ಯೂನಿರ್ವಸಿಟಿ ಆರಂಭ: ಯೂನಿವರ್ಸಲ್​ ಶಿಕ್ಷಣಕ್ಕೆ ಆದ್ಯತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net