LIVE ಪುನೀತ ನಮನ: 'ಅಭಿಮಾನಿಗಳ ದೇವರು'ಗೆ ಗೀತಗಾಯನ, ಪ್ರೀತಿಯ 'ಅಪ್ಪು'ಗೆ ಶ್ರದ್ಧಾಂಜಲಿ

New Project (18)
Published on

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಇಂದು(ನ.16) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ. ಚಂದನವನದ 'ರಾಜಕುಮಾರ', ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ 'ಅಪ್ಪು' ಅವರಿಗೆ ಸ್ಯಾಂಡಲ್​ವುಡ್​ನಿಂದ ನಮನ ಕಾರ್ಯಕ್ರಮ ನಡೆಯುತ್ತಿದೆ. 'ಸ್ವರಮಾಂತ್ರಿಕ'ರಿಂದ 'ಅಭಿಮಾನಿಗಳ ದೇವರು'ಗೆ ಸ್ವರ ನಮನ ನಡೆಯುತ್ತಿದ್ದು, ದೊಡ್ಮನೆ ಕುಟುಂಬಸ್ಥರು, ದಕ್ಷಿಣ ಭಾರತದ ಸಿನಿದಿಗ್ಗಜರು ಪಾಲ್ಗೊಂಡಿದ್ದು, ಕನ್ನಡ ಚಿತ್ರರಂಗದ ಧೃವತಾರೆಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. 'ಪುನೀತ ನಮನ' ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್​ ಅನ್ನು ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net