VIDEO| ಭಲೇ ಭಲೇ... ಗದ್ದೆ ನಾಟಿ ಕೆಲಸಕ್ಕಿಳಿದ ಸಚಿವ!

1140650
Published on

ಪುತ್ತೂರು: ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿ ರೈತರೊಂದಿಗೆ ಖುದ್ದು ಮೀನುಗಾರಿಕೆ ಸಚಿವರೇ ನೇಜಿ ನೆಟ್ಟು ಎಲ್ಲರ ಗಮನ ಸೆಳೆದರು.

ಸಾದಾ ಪಂಚೆ ಮತ್ತು ಬನೀನು ಧರಿಸಿದ ಸಚಿವ ಅಂಗಾರ ಅವರು ರೈತರೊಂದಿಗೆ ಗದ್ದೆಯಲ್ಲಿ ನಾಟಿ ಮಾಡಿದರು. ಹಡಿಲು ಬಿದ್ದ ಗದ್ದೆಯನ್ನು ಹಸನು ಮಾಡುವ ಯೋಜನೆಯಡಿ ಗದ್ದೆಗಿಳಿದ ಸಚಿವರು ಭತ್ತದ ಪೈರನ್ನು ನಾಟಿ ಮಾಡಿದ ದೃಶ್ಯ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net