ಭಾರತದ ಕುವರಿಗೆ ಒಲಿದ 2021ರ ಮಿಸ್​ ಯೂನಿವರ್ಸ್ ಕಿರೀಟ: ಹರ್ನಾಜ್ ಸಂಧು ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ

harnaaz-sandhu
Published on

ಭಾರತ ದೇಶಕ್ಕೆ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟ ಒಲಿದಿದ್ದು, 70ನೇ 'ಮಿಸ್​ ಯೂನಿವರ್ಸ್​' ಕಿರೀಟ ಪಂಜಾಬ್​ನ ಚಂಡೀಗಡ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್​ ಸಂಧು ಅವರ ಮುಡಿಗೇರಿದೆ. ಇಸ್ರೇಲ್​ನ ಇಲಾಟ್​ನಲ್ಲಿ ನಡೆದ ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ 80 ದೇಶಗಳ ಸ್ಪರ್ಧಿಗಳನ್ನ ಹಿಂದಿಕ್ಕಿ ಹರ್ನಾಜ್​ನ ವಿಶ್ವ ಸುಂದರಿ ಪಟ್ಟಕ್ಕೇರಿದರು. ಈ ಸಂತಸದ ಕ್ಷಣದಲ್ಲಿ ಭುವನ ಸುಂದರಿ ಹರ್ನಾಜ್​ರ ಬ್ಯೂಟಿಫುಲ್​ ಫೋಟೋಗಳು ಇಲ್ಲಿವೆ.

harnaaz-sandhu 3
harnaaz-sandhu 4
harnaaz-sandhu 5
harnaaz-sandhu 7
harnaaz-sandhu 8
harnaaz-sandhu 9
harnaaz-sandhu 11
harnaaz-sandhu6
pjimage-2-1639365918

ಭಾರತ ದೇಶಕ್ಕೆ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟ ಒಲಿದಿದ್ದು, 70ನೇ 'ಮಿಸ್​ ಯೂನಿವರ್ಸ್​' ಕಿರೀಟ ಪಂಜಾಬ್​ನ ಚಂಡೀಗಡ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್​ ಸಂಧು ಅವರ ಮುಡಿಗೇರಿದೆ. ಇಸ್ರೇಲ್​ನ ಇಲಾಟ್​ನಲ್ಲಿ ನಡೆದ ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ 80 ದೇಶಗಳ ಸ್ಪರ್ಧಿಗಳನ್ನ ಹಿಂದಿಕ್ಕಿ ಹರ್ನಾಜ್​ನ ವಿಶ್ವ ಸುಂದರಿ ಪಟ್ಟಕ್ಕೇರಿದರು. ಈ ಸಂತಸದ ಕ್ಷಣದಲ್ಲಿ ಭುವನ ಸುಂದರಿ ಹರ್ನಾಜ್​ರ ಬ್ಯೂಟಿಫುಲ್​ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net