

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
1. ಮನದ ಕಡಲು - ಕನ್ನಡ
2. ಅರ್ಜುನ್ ಸನ್ ಆಫ್ ವೈಜಯಂತಿ - ತೆಲುಗು
3. ಭೋಲ್ ಚುಕ್ ಮಾಫ್ - ಹಿಂದಿ
4. ಎ ವರ್ಕಿಂಗ್ ಮ್ಯಾನ್ - ತೆಲುಗು ಡಬ್
5. ಗ್ಯಾಂಗರ್ಸ್ - ತೆಲುಗು ಡಬ್
6. ಲವ್ ಆಫ್ ರೆಪ್ಲಿಕಾ ಸೀಸನ್ 1 - ಚೈನೀಸ್ ವೆಬ್ ಸರಣಿ
7. ವೈಟ್ ಔಟ್ - ಇಂಗ್ಲಿಷ್
8. ಒನ್ ಆಫ್ ದೋಸ್ ಡೇಸ್ - ಇಂಗ್ಲಿಷ್
9. ಸಲಾಟೆ ಸಲಾನೇಟ್ - ಮರಾಠಿ
10. ಒನ್ ಲೈಫ್ - ಇಂಗ್ಲಿಷ್
11. ಮರಣಮಾಸ್ - ತೆಲುಗು ಡಬ್
12. ಡಸ್ಟರ್ - ಇಂಗ್ಲಿಷ್ ಸರಣಿ
13. ಹೇ ಜುನೂನ್ - ಹಿಂದಿ
14. ವುಲ್ಫ್ ಮ್ಯಾನ್ - ಇಂಗ್ಲಿಷ್
15. ದಿ ಕ್ವಿಲ್ಟರ್ಸ್ - ಇಂಗ್ಲಿಷ್
16. ಬೆಟ್ - ತೆಲುಗು ಡಬ್ (ವೆಬ್ ಸರಣಿ)
17. ಐ ಸಾ ದಿ ಟಿವಿ ಗ್ಲೋ - ಇಂಗ್ಲಿಷ್
18. ಜೆನೆಟ್ ಪ್ಲಾನೆಟ್ - ಇಂಗ್ಲಿಷ್
19. ಸಸಾಕಿ ಅಂಡ್ ಪೀಪ್ಸ್ - ಜಪಾನೀಸ್ ಸರಣಿ
20. ವಿನ್ನಿ ಜೂನಿಯರ್ - ಪೋರ್ಚುಗೀಸ್
21. ನೆಸಿಪ್ಪಾಯ - ತಮಿಳು
22. ಜಾಲಿ ಓ ಜಿಮ್ಖಾನಾ - ತೆಲುಗು ಡಬ್
23. ಡಿಯರ್ ಪ್ರೆಸಿಡೆಂಟ್ ನೌ - ಇಂಗ್ಲಿಷ್