ಈ ವಾರ 22 ಸಿನಿಮಾಗಳು ಒಟಿಟಿಗೆ! ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಇದೆಯೇ ನೋಡಿ | OTT Films

ವಿಜಯವಾಣಿ (36)
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ಹೀಗಿದೆ ಸಿನಿಮಾಗಳ ಪಟ್ಟಿ (ಅ.12ರಿಂದ ಅ.19 ರವರೆಗೆ)

ಜಿಯೋ ಹಾಟ್‌ಸ್ಟಾರ್

1. ಅ.13: ಹೌ ಟು ಟ್ರೈನ್ ಯುವರ್ ಡ್ರಾಗನ್ (ತೆಲುಗು ಡಬ್)

2. ಅ.16: ಫೈನಲ್​ ಡೆಸ್ಟಿನೇಷನ್​- ಬ್ಲಡ್​ಲೈನ್ಸ್​ (ತೆಲುಗು ಡಬ್)

ನೆಟ್‌ಫ್ಲಿಕ್ಸ್

3. ಅ.14: ಎವ್ರಿಬಡಿ ಲವ್ಸ್​ ದಿ ಮೂವಿ ವೆನ್ ಐ ಆಮ್ ಡೆಡ್

4. ಅ.16: ಬ್ಯಾಡ್ ಶಬ್ಬೋಸ್ (ಇಂಗ್ಲಿಷ್)

5. ಅ.16: ದಿ ಟೈಮ್ ದಟ್ ರಿಮೇನ್ಸ್ (ಇಂಗ್ಲಿಷ್)

6. ಅ.16: ದಿ ಟ್ವಿಟ್ಸ್ (ಇಂಗ್ಲಿಷ್)

7. ಅ.17: 27 ನೈಟ್ಸ್ (ಸ್ಪ್ಯಾನಿಷ್)

8. ಅ.17: ಗುಡ್ ನ್ಯೂಸ್ (ಕೊರಿಯನ್)

9. ಅ.17: ಗ್ರೇಟರ್ ಕಲೇಶ್ (ಹಿಂದಿ ಸಿರೀಸ್​)

10. ಅ.17: ಶೀ ವಾಕ್ಸ್ ಇನ್ ಡಾರ್ಕ್‌ನೆಸ್ (ಸ್ಪ್ಯಾನಿಷ್)

11. ಅ.17: ದಿ ಪರ್ಫೆಕ್ಟ್ ನೈಬರ್ (ಇಂಗ್ಲಿಷ್)

ಸನ್ ನೆಕ್ಸ್ಟ್

12. ಅ.17: ಇಂಬಮ್ (ಮಲಯಾಳಂ)

ಆ್ಯಪಲ್ ಪ್ಲಸ್ ಟಿವಿ

13. ಅ.15: ಲೂಟ್ ಸೀಸನ್ 3 (ಇಂಗ್ಲಿಷ್ ಸಿರೀಸ್​)

ಲಯನ್ಸ್ ಗೇಟ್ ಪ್ಲೇ

14. ಅ.17: ಸಂತೋಷ್ (ಹಿಂದಿ)

15. ಅ.17: ವಿ ಲೀವ್ ಇನ್ ಟೈಮ್ (ಇಂಗ್ಲಿಷ್)

ಅಮೆಜಾನ್ ಪ್ರೈಮ್

16. ಅ.16: ಕಲ್ಪ ನೆಸ್ಟ್ರಾ (ಸ್ಪ್ಯಾನಿಷ್)

ಆಹಾ

17. ಅ.17: ಆನಂದಲಹರಿ (ತೆಲುಗು ಸಿರೀಸ್​)

ಜೀ5

18. ಅ.17: ಏಳುಮಲೆ (ಕನ್ನಡ)

19. ಅ.17: ಕಿಷ್ಕಿಂಧಾಪುರಿ (ತೆಲುಗು)

20. ಅ.17: ಭಗವಾನ್ ಅಧ್ಯಾಯ 1: ರಾಕ್ಷಸ್ (ಹಿಂದಿ)

21. ಅ.17: ಮೇಡಂ ಸೆಂಗುಪ್ತಾ (ಬಂಗಾಳಿ)

22. ಅ.17: ಅಭ್ಯಮಂತರಾ ಕುಟ್ಟವಾಲಿ (ಮಲಯಾಳಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net