

OTT Films: ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 22 ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸಿನಿಮಾಗಳು, ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಲಿ ಅಥವಾ ಗಳಿಸದೆ ಇರಲಿ, ತೆರೆಕಂಡ ಕೆಲವೇ ತಿಂಗಳಲ್ಲೇ ಇದೀಗ ಒಟಿಟಿ ಅಖಾಡಕ್ಕೆ ಬಂದಿಳಿಯುತ್ತವೆ. ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಲ್ಲಿ ತಮ್ಮ ನೆಚ್ಚಿನ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಎಂದು ಬೇಸರ ಪಡುವವರು ಇದೀಗ ಮನೆಯಲ್ಲೇ ಕುಳಿತು ತಮ್ಮಿಷ್ಟದ ಚಿತ್ರಗಳನ್ನು ವಿವಿಧ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ವೀಕ್ಷಿಸಬಹುದಾಗಿದೆ. ಹಾಗಿದ್ದರೆ, ಯಾವೆಲ್ಲ ಚಿತ್ರಗಳು ತೆರೆಕಂಡಿವೆ ಎಂಬುದರ ವಿವರ ಹೀಗಿದೆ ನೋಡಿ.
ಜೂನ್ 20: ಗ್ರೌಂಡ್ ಝೀರೋ (ಹಿಂದಿ )
ಜೂನ್ 18: ಸರ್ವೈವಿಂಗ್ ಓಹಾಯೋ ಸ್ಟೇಟ್ (ಇಂಗ್ಲಿಷ್ )
ಜೂನ್ 20: ಕೇರಳ ಕ್ರೈಮ್ ಫೈಲ್ಸ್ ಸೀಸನ್ 2 (ತೆಲುಗು ಡಬ್)
ಜೂನ್ 20: ಫೌಂಡ್ ಸೀಸನ್ 2 (ಇಂಗ್ಲಿಷ್)
ಜೂನ್ 20: ಡಿಟೆಕ್ಟಿವ್ ಶೆರ್ಡಿಲ್ (ಹಿಂದಿ)
ಜೂನ್ 20: ಪ್ರಿನ್ಸ್ ಅಂಡ್ ಫ್ಯಾಮಿಲಿ (ಮಲಯಾಳಂ)
ಜೂನ್ 17: ಜಸ್ಟಿನ್ ವಿಲಿಯಂ: ಮ್ಯಾಜಿಕ್ ಲವರ್ (ಇಂಗ್ಲಿಷ್)
ಜೂನ್ 17: ಕೌಲಿಟ್ಜ್ ಅಂಡ್ ಕೌಲಿಟ್ಜ್ ಸೀಸನ್ 2 (ಜರ್ಮನ್ ಸಿರೀಸ್)
ಜೂನ್ 17: ಟ್ರೈನ್ ರೆಕ್: ಮೇಯರ್ ಆಫ್ ಮೇಹೆಮ್ (ಇಂಗ್ಲಿಷ್)
ಜೂನ್ 18: ಅಮೆರಿಕಾಸ್ ಸ್ವೀಟ್‌ಹಾರ್ಟ್ಸ್ (ಇಂಗ್ಲಿಷ್)
ಜೂನ್ 18: ರೊಸಾರಿಯೊ ಟಿಜೆರಾಸ್ ಸೀಸನ್ 4 (ಸ್ಪ್ಯಾನಿಷ್)
ಜೂನ್ 18: ಸಮ್‌ಬಡಿ ಫೀಡ್ ಫಿಲ್ ಸೀಸನ್ 8 (ಇಂಗ್ಲಿಷ್)
ಜೂನ್ 18: ಯೋಲಾಂಥೆ (ಡಚ್ ಸಿರೀಸ್)
ಜೂನ್ 19: ದಿ ವಾಟರ್‌ಫ್ರಂಟ್ (ಇಂಗ್ಲಿಷ್)
ಜೂನ್ 20: ಕೆ-ಪಾಪ್: ದಿ ಡೆಮನ್ ಹಂಟರ್ಸ್ (ಕೊರಿಯನ್)
ಜೂನ್ 20: ಗ್ರೆನ್‌ಫೆಲ್ ಅನ್‌ಕವರ್ಡ್ (ಇಂಗ್ಲಿಷ್)
ಜೂನ್ 20: ಒಲಿಂಪೊ (ಸ್ಪ್ಯಾನಿಷ್)
ಜೂನ್ 20: ಸೆಮಿ ಸೋಯಿಟರ್ (ಇಂಗ್ಲಿಷ್)
ಜೂನ್ 20: ಜಿನ್: ದಿ ಪೆಟ್ (ತಮಿಳು)
ಜೂನ್ 18: ದಿ ಬುಕಾನಿಯರ್ಸ್ ಸೀಸನ್ 2 (ಇಂಗ್ಲಿಷ್)