

ಬೆಂಗಳೂರು: ಕೆಎಎಸ್ ಶ್ರೇಣಿಯ 16 ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿ ಆದೇಶ ಹೊರಡಿಸಿದೆ.
ವೀರಭದ್ರ ಹಂಚಿನಾಳ್- ಎಂಡಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಜಿ.ಟಿ.ದಿನೇಶ್ ಕುಮಾರ್- ಹಾವೇರಿ ವಿವಿ ಕುಲಸಚಿವರು (ಆಡಳಿತ), ಜಿ.ಅನುರಾಧ- ಮುಖ್ಯ ಆಡಳಿತಾಧಿಕಾರಿ, ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಟಿ.ರಾಘವೇಂದ್ರ- ವಿಕಲಚೇತನರು ಮತ್ತು ಹಿರಿಯ ನಾಗರಿಕರ ಇಲಾಖೆ ನಿರ್ದೇಶಕ, ಚಿದಾನಂದ ಸದಾಶಿವ ವಟಾರೆ- ಮುಖ್ಯ ಆಡಳಿತಾಧಿಕಾರಿ, ಇನ್‌ಸ್ಟಿಟ್ಯೂಟ್ ಆ್ ಗ್ಯಾಸ್ಟ್ರೋ ಎಂಟ್ರಾಲಜಿ.
ಮಹದೇವ್ ಎ ಮುರಗಿ- ಕುಲಸಚಿವ, ಬಾಲಕೋಟೆ ತೋಟಗಾರಿಕೆ ವಿವಿ, ಪಿ.ರವಿಕುಮಾರ್- ಪ್ರಧಾನ ವ್ಯವಸ್ಥಾಪಕ, ಕೃಷ್ಣಾ ಭಾಗ್ಯ ಜಲ ನಿಗಮ, ಶಂಕರಪ್ಪ ವಣಿಕ್ಯಾಳ್- ರಾಯಚೂರು ವಿವಿ ಕುಲಸಚಿವ, ಗೀತಾ ಎ ಕೌಲಗಿ- ಬಾಗಲಕೋಟೆ ವಿವಿ ಕುಲಸಚಿವ, ಶ್ರೀಹರ್ಷ ಎಸ್.ಶೆಟ್ಟಿ- ವಿಶೇಷ ಜಿಲ್ಲಾಧಿಕಾರಿ, ಪುನರ್ ವಸತಿ, ಪುನರ್ ನಿರ್ಮಾಣ ಬೃಹತ್ ನೀರಾವರಿ ಯೋಜನೆ, ಬೆಳಗಾವಿ, ಜಿ.ಡಿ.ಶೇಖರ್- ರಾಷ್ಟ್ರೀಯ ಜೀವನೋಪಾಯ ಅಭಿಯಾನ ಉಪ ನಿರ್ದೇಶಕ.
ಎಂ.ಎನ್.ಮಂಜುನಾಥ್- ಎಂಡಿ, ಉಪ್ಪಾರ ಅಭಿವೃದ್ಧಿ ನಿಗಮ, ಉದಯ ವಿ.ಕಂಬಾರ- ವಿಶೇಷ ಭೂ ಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ಬಿ.ಆರ್.ದಯಾನಂದ- ಪ್ರಧಾನ ವ್ಯವಸ್ಥಾಪಕ (ಆಡಳಿತ), ಬೆಸ್ಕಾಂ, ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚಿತ್ರದುರ್ಗ, ನಿತಿನ್ ಚಕ್ಕಿ- ಆಡಳಿತಾಧಿಕಾರಿ, ಬಾಲಭವನ.