ಪ್ರತಿವಾರ ಹಲವು ಭಾಷೆಯ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ ಲಗ್ಗೆಯಿಡುತ್ತವೆ. ಅಂತೆಯೇ, ಈ ವಾರವು ಸಾಕಷ್ಟು ಸಿನಿಮಾಗಳು ಸ್ಟ್ರೀಮಿಂಗ್ ಆಗಲಿದ್ದು, 15ಕ್ಕೂ ಹೆಚ್ಚು ಹೊಸ ಚಿತ್ರಗಳು ಮತ್ತು ವೆಬ್ ಸಿರೀಸ್ಗಳು ಚಿತ್ರರಸಿಕರ ಮುಂದೆ ಹಾಜರಾಗಿವೆ. ಈ ಪಟ್ಟಿಯಲ್ಲಿ ನಿಮ್ಮಿಷ್ಟದ ಸಿನಿಮಾಗಳು ಇವೆಯಾ? ಅಂತ ಒಮ್ಮೆ ನೋಡಿ.