10 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಯಾರ್‍ಯಾರು ಎಲ್ಲೆಲ್ಲಿಗೆ ಶಿಫ್ಟ್?

transfer new
Published on

ಬೆಂಗಳೂರು: ಇದೀಗ ಸರ್ಕಾರ 10 ಪ್ರಮುಖ ಸ್ಥಾನಗಳಲ್ಲಿದ್ದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇಂಟೆಲಿಜೆನ್ಸ್ ವಿಭಾಗ, ಅಪರಾಧ ಪತ್ತೆ ವಿಭಾಗ, ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳಲ್ಲಿ ಎಸ್‍ಪಿ, ಡಿಸಿಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಪಟ್ಟಿಯಲ್ಲಿ ಕಮಿಷನರ್‍ ಆಗಿ ಒಬ್ಬರನ್ನು ವರ್ಗಾವಣೆ ಮಾಡಿರುವುದು ಮಹತ್ವದ ವರ್ಗಾವಣೆ ಆಗಿದೆ. ಈ ಕುರಿತಂತೆ ಸರ್ಕಾರದ ಅಂಡರ್ ಸೆಕ್ರೆಟರಿ ಆಗಿರುವ ನಾಗಪ್ಪ ಎಸ್ ಪರೀತ್ ಆದೇಶವನ್ನು ಹೊರಡಿಸಿರುತ್ತಾರೆ. ಯಾವ್ಯಾವ ಅಧಿಕಾರಿಗಳನ್ನು ಎಲ್ಲೆಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬ ವಿವರಗಳು ಇಂತಿವೆ:

  1. ಪೃಥ್ವಿಕ್ ಶಂಕರ್ - ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್
  2. ಕನಿಕ ಸಿಕ್ರಿವಾಲ್ - ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್
  3. ಗುಂಜಾನ್ ಆರ್ಯ - ಎಸ್ ಪಿ ಇಂಟೆಲಿಜೆನ್ಸ್
  4. ಕುಶಾಲ್ ಚೌಕ್ಸೆ - ಎಸ್ ಪಿ ಇಂಟೆಲಿಜೆನ್ಸ್
  5. ಸಿದ್ದಾರ್ಥ್ ಗೋಯಲ್- ಡಿಸಿಪಿ ಲಾ ಅಂಡ್ ಆರ್ಡರ್ ಮಂಗಳೂರು
  6. ರೋಹನ್ ಜಗದೀಶ್ - ಕಮಿಷನರ್ ಆಫ್ ಪೊಲೀಸ್ ಲಾ ಅಂಡ್ ಆರ್ಡರ್ ಬೆಳಗಾವಿ
  7. ಶಿವಾನ್ಷು ರಜಪೂತ್ - ಎಸ್ ಪಿ ಆಂಟಿ ಟೆರರಿಸ್ಟ್ ಸೆಂಟರ್ ಬೆಂಗಳೂರು
  8. ಜೀತೇಂದ್ರ ಕುಮಾರ್ ದಯಾಮ - ಎಸ್ ಪಿ ನಕ್ಸಲ್ ಪೋರ್ಸ್ ಉಡುಪಿ
  9. ದೀಪನ್ ಎಂ ಎನ್- ಕರ್ನಾಟಕ ಸ್ಟೇಟ್ ರಿಸರ್ವ್
  10. ಮಿಥುನ್ - ಎಸ್ ಪಿ ವೈರ್ಲೆಸ್ ಬೆಂಗಳೂರು

ಆದೇಶ ಪತ್ರ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net