ಬೀಳಗಿ ಶುಗರ್ಸ್ ಯುನಿಟ್-2 (ಇಳುವರಿ ಶೇ. 11.02) ಮೊದಲ ಕಂತು 3177 ರೂ, 2ನೇ ಕಂತು 3277 ರೂ, ನಿರಾಣಿ ಶುಗರ್ಸ್ ಯುನಿಟ್-3 (ಶೇ. 11) 1ನೇ ಕಂತು 3175 ರೂ, 2ನೇ ಕಂತು 3275 ರೂ, ನಿರಾಣಿ ಶುಗರ್ಸ್ ಯುನಿಟ್-5 (ಶೇ. 10.98) 1ನೇ ಕಂತು 3173 ರೂ. 2ನೇ ಕಂತು 3273 ರೂ., ನಿರಾಣಿ ಶುಗರ್ಸ್ ಯುನಿಟ್-2 (ಶೇ. 10.92) 1ನೇ ಕಂತು 3167 ರೂ, 2ನೇ ಕಂತು 3267 ರೂ, ಗೋದಾವರಿ ಬೈಯೋರಿಪೈನರಿ (ಶೇ. 10.91) 1ನೇ ಕಂತು 3166 ರೂ, 2ನೇ ಕಂತು 3266 ರೂ, ನಿರಾಣಿ ಶುಗರ್ಸ್ ಯುನಿಟ್-1 (ಶೇ. 10.09) 1ನೇ ಕಂತು 3165 ರೂ, 2ನೇ ಕಂತು 3265 ರೂ, ನಿರಾಣಿ ಶುಗರ್ಸ್ ಯುನಿಟ್-4 (ಶೇ. 10.88) 1ನೇ ಕಂತು 3163 ರೂ, 2ನೇ ಕಂತು 3263 ರೂ, ಜೆಮ್ ಶುಗರ್ಸ್ (ಶೇ. 10.85) 1ನೇ ಕಂತು 3160 ರೂ, 2ನೇ ಕಂತು 3260 ರೂ, ಜಮಖಂಡಿ ಶುಗರ್ಸ್ (ಶೇ. 10.78) 1ನೇ ಕಂತು 3153 ರೂ, 2ನೇ ಕಂತು 3253 ರೂ, ಶ್ರೀ ಪ್ರಭುಲಿಂಗೇಶ್ವರ ಶುಗರ್ಸ್ ಕೆಮಿಕಲ್ ಲಿಮಿಟೆಡ್ (ಶೇ. 10.74) 1ನೇ ಕಂತು 3149 ರೂ, 2ನೇ ಕಂತು 3249 ರೂ, ಮೆಲ್‌ಬ್ರೋ ಶುಗರ್ಸ್ (ಶೇ. 10.57) 1ನೇ ಕಂತು 3132 ರೂ, 2ನೇ ಕಂತು 3232 ರೂ, ಬೀಳಗಿ ಶುಗರ್ಸ್ (ಶೇ. 10.42) 1ನೇ ಕಂತು 3117 ರೂ, 2ನೇ ಕಂತು 3217 ರೂ.