ಕುಂದಾಪುರದಲ್ಲಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

gan (3)
Published on

ಕುಂದಾಪುರ: ಇಲ್ಲಿನ ಭಾರತೀಯ ಮಜ್ದೂರ್ ಸಂಘ, ಆಟೋರಿಕ್ಷಾ ಮಜ್ದೂರ್ ಸಂ ಮತ್ತು ಕಟ್ಟಡ ಕಾರ್ಮಿಕ ಸಂದ ವತಿಯಿಂದ ಕುಂದಾಪುರದ ಬಿಎಂಎಸ್ ಕಚೇರಿಯಲ್ಲಿ ಮಂಗಳವಾರ ವಿಶ್ವಕರ್ಮ ದಿನ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು.

ಚೇರ್ಕಾಡಿ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಸುರೇಶ್ ಹೆಜವಾಡಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಬಿಎಂಎಸ್ ಕಾರ್ಯಕಾರಿ ಸದಸ್ಯ ಸುರೇಶ್ ಪುತ್ರನ್, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಟನೆಯ ಅಧ್ಯಕ್ಷ ಗಿರೀಶ್ ಕುಂದಾಪುರ, ಬಿಎಂಎಸ್ ಆಟೋ ಸಂಟನೆಯ ಅಧ್ಯಕ್ಷ ಅಶೋಕ್ ಕೆರೆಕಟ್ಟೆ, ಕಾರ್ಯದರ್ಶಿ ಶ್ರೀಧರ್ ಮೊಗವೀರ, ಕೋಶಾಧಿಕಾರಿ ವಿಜಯ ಕಡ್ಗಿ, ಭಾಸ್ಕರ್ ಖಾರ್ವಿ, ಮಂಜುನಾಥ್, ರವಿ ಪುತ್ರನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net