PHOTOS| ಮಾಜಿ ಭೂಗತ ದೊರೆ ಹೀಗಿದ್ರು ನೋಡಿ...

Muttappa Rai Feature
Published on

ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದ್ದು, ಮುತ್ತಪ್ಪ ರೈ ಜೀವನದ ಕೆಲ ಕ್ಷಣಗಳನ್ನು ಈ ಕೆಳಗಿನ ಪೋಟೋಗಳಲ್ಲಿ ಕಾಣಬಹುದಾಗಿದೆ.

Muttappa Rai 5
ಮುನೇಶ್ವರ ಸೌಹಾರ್ದ ಸಹಕಾರ ಸೊಸೈಟಿ ಸಮಾರಂಭದಲ್ಲಿ ಮುತ್ತಪ್ಪ ರೈ
Muttappa Rai 6
ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುತ್ತಪ್ಪ ರೈ
Muttappa Rai 7
ಮೀನು ಹಿಡಿಯುವಲ್ಲಿ ನಿರತರಾಗಿರುವ ಮುತ್ತಪ್ಪ ರೈ
Muttappa Rai 8
ಸಂಘಟನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ರೈ ಭಾಗಿ
Muttappa Rai 9
ರೈ ಚಿತ್ರದ ಲಾಂಚಿಂಗ್ ನಲ್ಲಿ ರಾಮಗೋಪಾಲ್ ವರ್ಮಾ, ವಿವೇಕ್ ಓಬೆರಾಯ್ ಜತೆ ಮುತ್ತಪ್ಪ. ಆದರೆ ಈ ಚಿತ್ರ ನಿರ್ಮಿಸಲು ಕೊನೆಗೂ ಆರ್ ಜಿ ವಿ ಗೆ ಸಾಧ್ಯವಾಗಲಿಲ್ಲ.
Muttappa Rai 10
ಕಾಲೇಜ್ ಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮುತ್ತಪ್ಪ ರೈ

ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದ್ದು, ಮುತ್ತಪ್ಪ ರೈ ಜೀವನದ ಕೆಲ ಕ್ಷಣಗಳನ್ನು ಈ ಕೆಳಗಿನ ಪೋಟೋಗಳಲ್ಲಿ ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net