More

    ಅಂಬಾನಿ ಕುಟುಂಬದ ಈ ಇಬ್ಬರೂ ಸದಸ್ಯರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಡುತ್ತಾರೆ!

    ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಂಬಾನಿ ಕುಟುಂಬದ ಈ ಅದ್ಧೂರಿ ಆಚರಣೆಯಲ್ಲಿ ಭಾಗವಹಿಸಲು ದೇಶದ ಮತ್ತು ವಿಶ್ವದ ಎಲ್ಲಾ ಗಣ್ಯರು ಆಗಮಿಸಿದ್ದರು.

    ಈ ಸಂದರ್ಭದಲ್ಲಿ, ಕೋಕಿಲಾಬೆನ್ ಅಂಬಾನಿ (ಧೀರೂಭಾಯಿ ಅಂಬಾನಿ ಅವರ ಪತ್ನಿ ) ಅವರ ಇಬ್ಬರು ಪುತ್ರಿಯರು, ನೀತಾ ಅಂಬಾನಿ ಅವರ ನಾದಿನಿಯರಾದ ಮೀನಾ ಕೊಠಾರಿ, ದೀಪ್ತಿ ಸಲ್ಗಾಂವ್ಕರ್ ಸಹ ಹಾಜರಿದ್ದರು. ಆದರೆ, ಈ ಸಮಾರಂಭದಲ್ಲಿ ಅವರು ಕೆಲವೇ ಸ್ಥಳಗಳಲ್ಲಿ ಮಾತ್ರ ಕಾಣಿಸಿಕೊಂಡರು.

    ಅಂಬಾನಿ ಕುಟುಂಬದ ಈ ಇಬ್ಬರೂ ಸದಸ್ಯರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಡುತ್ತಾರೆ!

    ಲೈಮ್​​​​​​​ಲೈಟ್​​​​​ನಿಂದ ದೂರ
    ಬಹುತೇಕರಿಗೆ ತಿಳಿಯದ ವಿಷಯವೇನೆಂದರೆ ಕೋಕಿಲಾಬೆನ್ ಅವರ ಇಬ್ಬರು ಪುತ್ರಿಯರಾದ ಮೀನಾ ಕೊಠಾರಿ, ದೀಪ್ತಿ ಸಲ್ಗಾಂವ್ಕರ್ ಜನಮನದಿಂದ ದೂರ. ಇಬ್ಬರೂ ತಮ್ಮ ಕುಟುಂಬದೊಂದಿಗೆ ಅಂಬಾನಿ ಕುಟುಂಬದ ಕಾರ್ಯಕ್ರಮಗಳಿಗೆ ಮಾತ್ರ ಹಾಜರಾಗುತ್ತಾರೆ.

    ದೀಪ್ತಿ ಸಲ್ಗಾಂವ್ಕರ್ ತಮ್ಮ ಪತಿ ರಾಜ್ ಸಲ್ಗಾಂವ್ಕರ್ ಅವರೊಂದಿಗೆ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮಗನ ಹೆಸರು ವಿಕ್ರಮ್ ಮತ್ತು ಮಗಳ ಹೆಸರು ಇಶಿತಾ. ಇನ್ನು ಮೀನಾ ಕೊಠಾರಿ 1986 ರಲ್ಲಿ ಭದ್ರಶ್ಯಾಮ್ ಕೊಠಾರಿ ಅವರನ್ನು ವಿವಾಹವಾದರು. ಇವರಿಗೆ ನಯನತಾರಾ ಮತ್ತು ಅರ್ಜುನ್ ಕೊಠಾರಿ ಎಂಬ ಇಬ್ಬರು ಮಕ್ಕಳಿದ್ದಾರೆ. 

    ಜನಮನ ಗೆದ್ದ ರಾಧಿಕಾ; ‘ಅಂಬಾನಿ ಕುಟುಂಬದ ಕಿರಿಯ ಸೊಸೆ ಸುಸಂಸ್ಕೃತೆ, ಸ್ವಲ್ಪವೂ ದುರಹಂಕಾರವಿಲ್ಲ’

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts