PHOTO GALLERY| ಕಡಲ ಕಿನಾರೆಯಲ್ಲಿ 'ಮುಗಿಲ್​ಪೇಟೆ' ನಾಯಕಿಯ ವೈಯ್ಯಾರ...

139795309_139570677890531_1624625981982310645_n
Published on

ಮನುರಂಜನ್ ರವಿಚಂದ್ರನ್ ನಟಿಸುತ್ತಿರುವ ಮುಗಿಲ್​ಪೇಟೆ ಸಿನಿಮಾ ಈಗಾಗಲೇ ಬಹುತೇಕ ಕೊನೇ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇದೀಗ ಇದೇ ಚಿತ್ರದ ನಾಯಕಿ ಕಯಾದು ಲೋಹರ್ ಬೀಚ್ ಫೋಟೋಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಹೌದು, ಪುಣೆ ಮೂಲದ ಕಯಾದು ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೀಚ್ ಬಳಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬಿಕಿನಿ ಉಡುಗೆಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಛಾಯಾಚಿತ್ರಗಳು ಇಲ್ಲಿವೆ.

139749079_750785539193474_6213497859091323321_n
Mugilpete_290
139928913_3660206477379760_2741716029021879838_n
139995266_884857245658448_2536209143566890416_n
140012302_252583296281636_9013288316599065491_n

ಮನುರಂಜನ್ ರವಿಚಂದ್ರನ್ ನಟಿಸುತ್ತಿರುವ ಮುಗಿಲ್​ಪೇಟೆ ಸಿನಿಮಾ ಈಗಾಗಲೇ ಬಹುತೇಕ ಕೊನೇ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇದೀಗ ಇದೇ ಚಿತ್ರದ ನಾಯಕಿ ಕಯಾದು ಲೋಹರ್ ಬೀಚ್ ಫೋಟೋಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಹೌದು, ಪುಣೆ ಮೂಲದ ಕಯಾದು ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೀಚ್ ಬಳಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬಿಕಿನಿ ಉಡುಗೆಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಛಾಯಾಚಿತ್ರಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net