More

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!

    ದುಲ್ಕುರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಜೊತೆಯಾಗಿ ರೋಮ್ಯಾಂಟಿಕ್‌ ಸಿನಿಮಾ ʼಸೀತಾ ರಾಮʼದಲ್ಲಿ ಕಾಣಿಸಿಕೊಂಡಿದ್ದ ನಟಿ ಮೃಣಾಲ್ ಠಾಕೂರ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಗೌರಮ್ಮನಂತಿದ್ದ ಬೆಡಗಿ ಮಾಡರ್ನ್​​​ ಔಟ್​​​​ಫಿಟ್​ನಲ್ಲಿ ಕಾಣಿಸಿಕೊಂಡು ಪಡ್ಡೆ ಹೈಕ್ಲು ಬಾಯ್ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದಾರೆ.

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!

    ಸೀತಾ ರಾಮ ಸಿನಿಮಾದಲ್ಲಿ ಗೌರಮ್ಮನಂತಿದ್ದ ಬೆಡಗಿ ಇದೀಗ ಮಾಡರ್ನ್ ಔಟ್​ಫಿಟ್​ನಲ್ಲಿ ಕಂಗೊಳಿಸಿದ್ದಾರೆ.
    ಸೀತೆಯಾಗಿ ಖ್ಯಾತಿ ಗಳಿಸಿದ ಮೃಣಾಲ್ ಠಾಕೂರ್ ಹಾಟ್ ಪಿಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!


    ಮೃಣಾಲ್​ 2013ರಲ್ಲಿ ದುಬೈನಲ್ಲಿ ನಡೆದ ‘ಡು ಫೂಲ್ ಚಾರ್ ಮಾಲಿ’ ಎಂಬ ಕಾಮಿಡಿ ಇವೆಂಟ್‌ನಲ್ಲಿ ಭಾಗವಹಿಸಿದ್ದರು.

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!


    ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮೃಣಾಲ್ ಠಾಕೂರ್ ಸದಾ ಹಾಟ್ ಫೋಟೋಶೂಟ್ ಮಾಡಿಸಿ ಹುಡುಗರ ನಿದ್ದೆ ಕದಿಯುವ ಕೆಲಸ ಮಾಡುತ್ತಿರುತ್ತಾರೆ.

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!


    ಮೃಣಾಲ್ ಠಾಕೂರ್ ಅವರು 2012 ರಲ್ಲಿ ‘ಮುಜ್ಸೆ ಕುಚ್ ಕೆಹ್ತಿ…ಯೇ ಖಾಮೋಶಿಯಾನ್’ ಧಾರಾವಾಹಿ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!


    ಅಲ್ಲದೆ, ಅನೇಕ ಜಾಹೀರಾತುಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಮೃಣಾಲ್‌ ಕಾಣಿಸಿಕೊಂಡಿದ್ದಾರೆ.

    ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಮಾಡರ್ನ್​​ ಔಟ್​​ಫಿಟ್​​​ನಲ್ಲಿ ಹಾಟ್​​​ ಫೋಟೋಶೂಟ್​..!


    ಮೃಣಾಲ್ ಠಾಕೂರ್ ಅವರು ಆಗಸ್ಟ್ 1, 1992 ರಂದು ಮಹಾರಾಷ್ಟ್ರದ ಧುಲೆಯಲ್ಲಿ ಜನಿಸಿದರು. ʼಬ್ಯಾಚುಲರ್ ಆಫ್ ಮಾಸ್ ಮೀಡಿಯಾʼ ಪದವಿ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts