ಈ ವಾರ ಯಾವ ಸಿನಿಮಾಗಳು ಒಟಿಟಿಗೆ? ಇಲ್ಲಿದೆ ನೋಡಿ ಚಿತ್ರಗಳ ಪಟ್ಟಿ| OTT Release

ವಿಜಯವಾಣಿ - 2025-07-01T171233.343
Published on

OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ನೆಟ್‌ಫ್ಲಿಕ್ಸ್

ಜು.01: ಅಟ್ಯಾಕ್ ಆನ್ ಲಂಡನ್- ಹಂಟಿಂಗ್ ದಿ 7/7 ಬಾಂಬರ್ಸ್

ಜು.02: ದಿ ಓಲ್ಡ್ ಗಾರ್ಡ್-2

ಜು.03: ಥಗ್ ಲೈಫ್

ಜು.03: ದಿ ಸ್ಯಾಂಡ್‌ಮ್ಯಾನ್ ಸೀಸನ್ 2

ಜು.05: ದಿ ಸಮ್ಮರ್ ಹಿಕರು ಡೈಡ್

ಪ್ರೈಮ್ ವಿಡಿಯೋ

ಜು.02: ದಿ ಹೆಡ್ಸ್ ಆಫ್ ಸ್ಟೇಟ್

ಜು.04: ಉಪ್ಪು ಕಪ್ಪರಂಬು (ತೆಲುಗು)

ಜಿಯೋ ಹಾಟ್‌ಸ್ಟಾರ್

ಜೂ.30: ಕಂಪ್ಯಾನಿಯನ್

ಜು.04: ದಿ ಗುಡ್ ವೈಫ್ (ವೆಬ್ ಸಿರೀಸ್​)

ಜೀ5

ಜು.04: ಕಾಲಿದಾರ್​ ಲಪಾಟ (ಹಿಂದಿ)

ಸೋನಿಲೈವ್

ಜು.04: ದಿ ಹಂಟ್​- ರಾಜೀವ್ ಗಾಂಧಿ ಅಸ್ಯಾಸಿನೇಷನ್​ ಕೇಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net