Most Outs in 90s : ನಮ್ಮ ಭಾರತದೊಂದಿಗೆ ಅನೇಕ ದೇಶಗಳೂ ಸಹ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತವೆ. ಇಂಗ್ಲೆಂಡ್ ಕ್ರಿಕೆಟ್ ಜನಕನಾದರೂ ಕೂಡ ಭಾರತದಲ್ಲಿ ಕ್ರಿಕೆಟ್ ಇಷ್ಟಪಡುವಷ್ಟು ಬೇರೆ ಯಾವ ದೇಶದಲ್ಲೂ ಇಷ್ಟಪಡುವುದಿಲ್ಲ. ಪ್ರತಿಯೊಬ್ಬ ಕ್ರೀಡಾಭಿಮನಿಗಳೂ ನಿರ್ದಿಷ್ಟ ಕ್ರಿಕೆಟಿಗರನ್ನು ಇಷ್ಟಪಡುತ್ತಾರೆ. ಅದರಲ್ಲೂ ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರಂತೆ ವಿವಿಧ ದೇಶಗಳ ಜನರು ವಿವಿಧ ದೇಶಗಳ ಅನೇಕ ಕ್ರಿಕೆಟ್ ಆಟಗಾರರನ್ನು ಇಷ್ಟಪಡುತ್ತಾರೆ.

ಇದನ್ನೂ ಓದಿ: 2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life
ತಮ್ಮ ನೆಚ್ಚಿನ ಆಟಗಾರ ಶತಕ ಬಾರಿಸಿದಾಗ ಅವರ ಅಭಿಮಾನಿಗಳು ಎಷ್ಟು ಸಂತೋಷಪಡುತ್ತಾರೆ ಎಂದು ಹೇಳಬೇಕಾಗಿಲ್ಲ. ಆದರೆ ಅದೇ ಸಮಯದಲ್ಲಿ ಅವರು ಶತಕದ ಸಮೀಪಕ್ಕೆ ಬಂದು ಔಟಾದಾಗ ಕ್ರಿಕೆಟಿಗರು ಹಾಗೂ ಅವರ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಶತಕ ಹೊಸ್ತಿಲಲ್ಲಿ ಅಂದರೆ, 90ರ ದಶಕದಲ್ಲಿ ಹೆಚ್ಚು ಬಾರಿ ಔಟಾದ ಅಂತಾರಾಷ್ಟ್ರೀಯ ಆಟಗಾರ ಯಾರೆಂಬುದು ನಿಮಗೇನಾದರೂ ತಿಳಿದಿದೆಯೇ? ಗೊತ್ತಿಲ್ಲ ಅಂದರೆ, ಉತ್ತರ ಇಲ್ಲಿದೆ ನೋಡಿ.
* ಸಚಿನ್ ತೆಂಡೂಲ್ಕರ್ : 27 ಬಾರಿ
* ಕೆ.ಎಸ್. ವಿಲಿಯಮ್ಸನ್ : 13 ಬಾರಿ
* ಎಬಿ ಡಿವಿಲಿಯರ್ಸ್ : 13 ಬಾರಿ
* ರಾಹುಲ್ ದ್ರಾವಿಡ್ : 12 ಬಾರಿ
* ಮ್ಯಾಥ್ಯೂ ಹೇಡನ್ : 12
* ರಿಕ್ಕಿ ಪಾಂಟಿಂಗ್ : 10
* ಶಿಖರ್ ಧವನ್ : 10
* ವೀರೇಂದ್ರ ಸೆಹ್ವಾಗ್ : 9
* ನ್ಯಾಥನ್ ಆಸ್ಟ್ಲಿ : 9
* ಎಂಜೆ ಕ್ಲಾರ್ಕ್ : 9
* ಅರವಿಂದ್ ಡಿ ಸಿಲ್ವಾ : 9
* ಸ್ಟೀಫನ್ ಫ್ಲೆಮಿಂಗ್ : 9
* ಸೌರವ್ ಗಂಗೂಲಿ : 9
* ಆ್ಯಡಂ ಗಿಲ್‌ಕ್ರಿಸ್ಟ್ : 9
* ಮಹೇಲ ಜಯವರ್ಧನೆ : 9
* ಜಾಕಸ್ ಕ್ಯಾಲಿಸ್ : 9
* ಬ್ರಿಯಾನ್ ಲಾರಾ : 9
* ಎಂಜೆ ಸ್ಲೇಟರ್ : 9
ಹುಡುಗಿಯಂತೆ… ಮಾಜಿ ಪತಿ ನಾಗಚೈತನ್ಯ 2ನೇ ಮದುವೆ ಬೆನ್ನಲ್ಲೇ ಸಮಂತಾ ಇನ್ಸ್ಟಾ ಪೋಸ್ಟ್ ವೈರಲ್! Samantha
ಕ್ರಿಕೆಟ್ ದಂತಕತೆ ಮಗನಾದರೂ ಅಷ್ಟೇ… ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್! Arjun Tendulkar