BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಇದೀಗ ಯಶಸ್ವಿ 16 ವಾರಗಳನ್ನು ಪೂರೈಸಿ ಕೊನೆ ಹಂತಕ್ಕೆ ಬಂದಿದ್ದು, ಮನೆಯಲ್ಲಿ ಉಳಿದುಕೊಂಡಿದ್ದ ಟಾಪ್ 5 ಮಂದಿಯಲ್ಲಿ ಉಗ್ರಂ ಮಂಜು ಹೊರ ಬಿದ್ದ ಬೆನ್ನಲ್ಲೆ ಮೋಕ್ಷಿತಾ ಇದೀಗ ಹೊರ ನಡೆದಿದ್ದಾರೆ.