More

    ‘ಮಿಂಚು ಮುರಳಿ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ರಾಕಿಂಗ್​ಸ್ಟಾರ್

    ಈಗಾಗಲೇ ಬಹುಭಾಷಾ ಸಿನಿಮಾ ಪರಿಕಲ್ಪನೆ ವರ್ಕೌಟ್​ ಆಗುತ್ತಿದೆ. ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿವೆ. ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕನ್ನಡಕ್ಕೆ ಆಗಮಿಸುತ್ತಿವೆ.

    ಇದನ್ನೂ ಓದಿ: ಡಾಲಿ ಧನಂಜಯ ‘ಬಡವ ರಾಸ್ಕಲ್’ ಸಿನಿಮಾ ಎಲ್ಲಿಗೆ ಬಂತು…

    ಇದೀಗ ಮಲಯಾಳಂನ ಮಿಂಚು ಮುರಳಿ ಸಿನಿಮಾ ಕನ್ನಡದ ಜತೆಗೆ ಒಟ್ಟು ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಕನ್ನಡದ ಆ ಟೀಸರ್ ಬಿಡುಗಡೆ ಮಾಡಿದ್ದು, ರಾಕಿಂಗ್​ ಸ್ಟಾರ್ ಯಶ್​.

    ಮಲಯಾಳಂನಲ್ಲಿ ‘ಮಿನ್ನಾಲ್​ ಮುರಳಿ’ ಶೀರ್ಷಿಕೆಯಲ್ಲಿ ಸಿದ್ಧವಾಗಲಿರುವ ಈ ಚಿತ್ರದಲ್ಲಿ ತೋವಿನ್​ ಥಾಮಸ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೂಪರ್​ ಹೀರೋ ಕಾನ್ಸೆಪ್ಟ್ನ ಈ ಚಿತ್ರವನ್ನು ಬಸಿಲ್​ ಜೋಸೆಫ್​ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ 5 ಭಾಷೆಗಳ ಟೀಸರ್ ಬಿಡುಗಡೆಯಾಗಿದೆ.

    ಇದನ್ನೂ ಓದಿಸುಶಾಂತ್​ ಮರಣೋತ್ತರ ಪರೀಕ್ಷೆ ವೇಳೆ ರಿಯಾ ಹಾಜರಿ; ಆಸ್ಪತ್ರೆಯ ನಡೆ ಖಂಡಿಸಿ ನೋಟಿಸ್ ಜಾರಿ

    ಮಲಯಾಳಂ ಮತ್ತು ತಮಿಳಿನಲ್ಲಿ ‘ಮಿನ್ನಾಲ್​ ಮುರಳಿ’, ಕನ್ನಡಲ್ಲಿ ಮಿಂಚು ಮುರಳಿ, ತೆಲುಗಿನಲ್ಲಿ ಮೆರುಪು ಮುರಳಿ ಮತ್ತು ಹಿಂದಿಯಲ್ಲಿ ಮಿಸ್ಟರ್ ಮುರಳಿಯಾಗಿ ಸಿನಿಮಾ ತಯಾರಾಗಲಿದೆ.

    Photos: ರತ್ನನ್​ ಪ್ರಪಂಚಕ್ಕೆ ಆಗಮಿಸಿದ ನಟಿ ಉಮಾಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts