More

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ

    ಲವ್​​​ಮಾಕ್​​ಟೇಲ್​ ಸಿನಿಮಾದ ಮೂಲಕ ನಿಧಿಮಾ ಎಂದೇ ಖ್ಯಾತಿ ಪಡೆದ ಮಿಲನಾ ನಾಗ್​​ರಾಜ್​​ ಸೋಷಿಯಲ್​​ ಮೀಡಿಯಾದಲ್ಲಿ ಸದಾ ಆಕ್ಟಿವ್​​ ಆಗಿರ್ತಾರೆ.

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ


    ಮಿಲನಾ ಅಭಿಮಾನಿಗಳಿಗೆ ತಮ್ಮ ಅಪ್ಡೇಟ್​​​ಗಳನ್ನ ನೀಡುತ್ತಲೇ ಇರ್ತಾರೆ. ಇತ್ತೀಚೆಗೆ ಮಿಲನಾ ನಟಿಸಿದ ಚಿತ್ರ ಅಂದ್ರೆ ಅದು ಕೌಸಲ್ಯ ಸುಪ್ರಜಾ ರಾಮ . ಈ ಚಿತ್ರದಲ್ಲೂ ಮಿಲನಾ ನಾಗ್​ರಾಜ್​ ನಟನೆಗೆ ಅಭಿಮಾನಿಗಳು ಫುಲ್​ ಖುಷ್​​​​ ಆಗಿದ್ರು.

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ


    ಇದೀಗ ಮಿಲನಾ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋ ಸಖತ್​ ವೈರಲ್​ ಆಗಿದೆ. ವೈಟ್​ ಮತ್ತು ಬ್ಲಾಕ್ ಕಲರ್​ ಚೂಡಿದಾರ ಧರಿಸಿರುವ ನಟಿ ಸಿಂಪಲ್​​ ಲುಕ್​​, ಲೈಟ್​​ ಮೇಕಪ್​​​ ಮತ್ತು ಫ್ರೀ ಹೇರ್ಸ್​​​ನಲ್ಲಿ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ.

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ


    ಮಿಲನಾ ಫ್ಯಾನ್ಸ್​​ ಕೂಡಾ ಈ ಫೋಟೋಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದು, ಲವ್​ ಮಾಕ್​ಟೇಲ್​-3 ಶೂಟಿಂಗ್​ ಯಾವಾಗ ಅಂತ್ಹೇಳಿ ಪ್ರಶ್ನೆ ಮಾಡಿದ್ದಾರೆ.

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ


    ಇನ್ನು ಮಿಲನಾ ಇತ್ತೀಚೆಗಷ್ಟೆ ಮೈಸೂರ ದಸರಾ ಸಂಭ್ರಮದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್​​​ ಮತ್ತು ತಾವು ಭಾಗಿಯಾಗಿರುವ ‘FOR REGN’ ಚಿತ್ರದ ಫಸ್ಟ್​​​ ಲುಕನ್ನ ಸಹ ಬಿಡುಗಡೆ ಮಾಡಿದ್ದರು.

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ


    ಕ್ಯೂಟ್​​ ಲವ್​ ಸ್ಟೋರಿ ಮತ್ತು ಫ್ಯಾಮಿಲಿ ಆಧರಿತ ಚಿತ್ರ ಕಥೆಯನ್ನ ಈಗಾಗಲೇ ನಿರ್ದೇಶಕ ನವೀನ್​ ಬರೆದಿದ್ದಾರೆ.

    ಸ್ಯಾಂಡಲ್​ವುಡ್​​​ ನಟಿ ಮಿಲನಾ ನಾಗ್​​ರಾಜ್​​​​ ಸಿಂಪಲ್​​​​ ಲುಕ್​​ಗೆ ಫ್ಯಾನ್ಸ್​​​ ಫಿದಾ, ಚೂಡಿದಾರ್​​​​ನಲ್ಲಿ ಮುದ್ದಾಗಿ ಕಾಣಿಸಿಕೊಂಡ ನಟಿ


    ಮಿಲನಾ ಸದಾ ತಾವು ಧರಿಸುವ ಬಟ್ಟೆಗಳಲ್ಲಿ ಸ್ವಲ್ಪ ಚೂಸಿಯಾಗಿದ್ದು, ಅವರ ಫ್ಯಾಷನ್​ ಸೆನ್ಸ್​​ ಫಾಲೋ ಮಾಡುವಂತಹ ಅನೇಕ ಯುವತಿಯರಿದ್ದಾರೆ.
    ಸದ್ಯ ಲವ್​ ಮಾಕ್​​​ಟೇಲ್​ ಬೆಡಗಿ ಹಂಚಿಕೊಂಡ ಫೋಟೋ ಪಡ್ಡೆ ಹುಡುಗರ ನಿದ್ದೆ ಕದಿದ್ದು, ಮಿಲನಾ ದಿನದಿಂದ ದಿನ ಸಖತ್​​ ಕ್ಯೂಟ್​​ ಆಗಿ ಕಾಣಿಸುತ್ತಿದ್ದಾರೆ ಅಂತಾ ಕಾಮೆಂಟ್​​​ ಮಾಡುತ್ತಿದ್ದಾರೆ. ಇನ್ನೂ ಹಲವರು ನಿಮ್ಮ ಸ್ಮೈಲ್​ ನೋಡಿದ್ರೆ ಸಾಕು ನಮ್ಮ ಮೊಗದಲ್ಲೂ ಮಂದಹಾಸ ಮೂಡುತ್ತೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts