More

    VIDEO| ಹಾಟ್​ ಲುಕ್​ನಲ್ಲಿ ಸೊಂಟ ಕುಣಿಸಿದ್ದಾರೆ ಜೊತೆ ಜೊತೆಯಲಿ ಖ್ಯಾತಿಯ ಅನು! ಇಲ್ಲಿದೆ ನೋಡಿ ವಿಡಿಯೋ

    ಬೆಂಗಳೂರು: ಜೊತೆ ಜೊತೆಯಲ್ಲಿ ಧಾರಾವಾಹಿ ಬಹುತೇಕ ಎಲ್ಲ ಕನ್ನಡಿಗರಿಗೆ ಗೊತ್ತಿರುವಂತ ಧಾರಾವಾಹಿ. ಬೇರೆಯದ್ದೇ ರೀತಿಯ ಕಥೆಯನ್ನಿಟ್ಟುಕೊಂಡು ಬಂದ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ ಮೇಘಾ ಶೆಟ್ಟಿಗೆ (ಅನು) ಅಭಿಮಾನಿಗಳ ಸಂಖ್ಯೆಗೇನು ಕಡಿಮೆ ಇಲ್ಲ. ಯಾವಾಗಲೂ ಡೀಸೆಂಟ್​ ಹುಡುಗಿಯಾಗಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಇದೀಗ ಹಾಟ್​ ಲುಕ್​ನಲ್ಲಿ ಸೊಂಟ ಕುಣಿಸಿದ್ದಾರೆ.

    ಹೌದು! ಚಂದನ್​ ಶೆಟ್ಟಿ ಅವರ ಹೊಸ ಆಲ್ಬಂ ಸಾಂಗ್​ ‘ನೋಡು ಶಿವ’ದಲ್ಲಿ ಮೇಘಾ ಶೆಟ್ಟಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡರ್ನ್​​ ಲುಕ್​ನಲ್ಲಿ ಆಗಾಗ ಬಂದು ಸೊಂಟ ಕುಣಿಸಿದ್ದಾರೆ. ಧಾರಾವಾಹಿಯಲ್ಲಿ ಅಚ್ಚುಕಟ್ಟಾದ ಅನುವನ್ನು ನೋಡಿದ ಜನರು ಇಲ್ಲಿ ಅವರ ಹೊಸ ವೇಷವನ್ನು ನೋಡಿ ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

    ಅಂದ ಹಾಗೆ ಈ ಹಾಡಿನಲ್ಲಿ ಚಂದನ್​ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಿತ್​ ಎಂ.ಕೆ ಸಾಹಿತ್ಯ ಬರೆದಿದ್ದು ಅವರೇ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಎಂ.ಕೆ ಆರ್ಟ್ಸ್​ ಲಾಂಛನದಲ್ಲಿ ಮೋನಿಕಾ ಕಲ್ಲುರಿ ಅವರು ಹಾಡಿಗೆ ಹಣ ಸುರಿದಿದ್ದಾರೆ. ಎಎಂಸಿ ಕಾಲೇಜಿನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. 60 ನೃತ್ಯ ಕಲಾವಿದರು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. (ಏಜೆನ್ಸೀಸ್​)

    3 ವರ್ಷದ ಮಗಳನ್ನು ಜೀವಂತ ದಹನ ಮಾಡಿ ತಾನೂ ಬೆಂಕಿ ಹಚ್ಚಿಕೊಂಡ ಅಮ್ಮ!

    ಅತ್ತೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಳಿಮಯ್ಯ!

    ಅಂಬಾನಿ ಮನೆ ಬಳಿ ನಿಂತಿದ್ದ ಕಾರಿನ ಮಾಲೀಕ ಹೆಣವಾಗಿ ಪತ್ತೆ! ಇನ್ನಷ್ಟು ರೋಚಕವಾದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts