More

    ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…

    ಹೈದರಾಬಾದ್​: ಇಲ್ಲೊಬ್ಬಳು ಯುವತಿಗೆ ಮದುವೆ ತನ್ನ ದೇಶದಲ್ಲೇ ಆಗಿದ್ದರೂ ವಿದೇಶದಲ್ಲಿ ರಿಸೆಪ್ಷನ್​ ಮಾಡಿಕೊಳ್ಳುವಂತಾಗಿದೆ. ಅಷ್ಟಕ್ಕೂ ಈಕೆಯ ಮದುವೆ ನಡೆದಿದ್ದು ಯೂಕ್ರೇನ್​ನಲ್ಲಿ, ಆದರೆ ರಿಸೆಪ್ಷನ್​ ನಡೆದಿದ್ದು ಭಾರತದ ಹೈದರಾಬಾದ್​ನಲ್ಲಿ. ಅದಕ್ಕೆ ಕಾರಣ ಯೂಕ್ರೇನ್​ನಲ್ಲಿನ ಯುದ್ಧ.

    ಹೌದು.. ತನ್ನ ದೇಶದಲ್ಲಿನ ಯುದ್ಧಕ್ಕೆ ಹೆದರಿದ ಯುವತಿಯೊಬ್ಬಳು ಮದುವೆ ಆಗುತ್ತಿದ್ದಂತೆ ಯೂಕ್ರೇನ್​ನಿಂದ ಭಾರತಕ್ಕೆ ಬಂದು ಇಲ್ಲಿನ ಹೈದರಾಬಾದ್​ನಲ್ಲಿ ರಿಸೆಪ್ಷನ್​ನಲ್ಲಿ ಪಾಲ್ಗೊಂಡಿದ್ದಾಳೆ. ರಷ್ಯಾ ಯೂಕ್ರೇನ್​ ಮೇಲೆ ದಾಳಿ ಮಾಡಿದ ಹಿಂದಿನ ದಿನವಷ್ಟೇ ಇವರು ಅಲ್ಲಿ ಮದುವೆಯಾಗಿದ್ದರು.

    ಇದನ್ನೂ ಓದಿ: ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ; ಇದು ಬಿಜೆಪಿಯ ಸಂಕಲ್ಪ ಎಂದ ಶಾಸಕ

    ಲ್ಯೂಬೊವ್ ಎಂಬ ಈ ಯೂಕ್ರೇನ್​ ಯುವತಿ ಅಲ್ಲಿ ಪ್ರತೀಕ್ ಎಂಬಾತನನ್ನು ಕೆಲವು ತಿಂಗಳ ಹಿಂದೆ ಭೇಟಿಯಾದ ಬಳಿಕ ಇಬ್ಬರೂ ಮದುವೆಯಾಗಲು ನಿಶ್ಚಯಿಸುತ್ತಾರೆ. ಅದರಂತೆ ಫೆ. 23ರಂದು ಯೂಕ್ರೇನ್​ನಲ್ಲಿ ಮದುವೆಯಾದ ಈಕೆ ಯುದ್ಧದ ಹಿನ್ನೆಲೆಯಲ್ಲಿ ವರನ ಊರಾದ ಹೈದರಾಬಾದ್​ಗೆ ಆಗಮಿಸಿದ್ದು, ಇಲ್ಲಿ ವರನ ಸ್ನೇಹಿತರು, ಬಂಧು-ಬಳಗದ ಸಮ್ಮುಖದಲ್ಲಿ ರಿಸೆಪ್ಷನ್​ ಮಾಡಿಕೊಂಡಿದ್ದಾರೆ.

    70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts