More

    ಬಿಗ್​​​​ ಬಾಸ್‌ ಮನೆಯಲ್ಲಿ ಶುರುವಾಯ್ತು ಲವ್​ ಸ್ಟೋರಿ; ನಾವಿಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದ ಮೈಕಲ್​​​..!

    Bigg Boss Kannada Season 10 : ಬಿಗ್​ಬಾಸ್​ ಕನ್ನಡ ಸೀಸನ್ 10 ಆರಂಭವಾಗಿ 2 ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಬಿಗ್​ಬಾಸ್​ ಕನ್ನಡಅದ್ಭುತವಾಗಿ ಮೂಡಿಬರುತ್ತಿದ್ದು, ಜಗಳ, ಮನಸ್ತಾಪ, ಪ್ರೀತಿ ಇವುಗಳಲ್ಲೇ ನಡೆಯುತ್ತಲೇ ಇದೆ. ಆದರೆ ಮನೆಯಲ್ಲಿ ಈವರೆಗೂ ಯಾವುದೇ ಜೋಡಿ ಹಕ್ಕಿಗಳ ಕಲರವ ಇರಲಿಲ್ಲ.

    ಬಿಗ್​​​​ ಬಾಸ್‌ ಮನೆಯಲ್ಲಿ ಶುರುವಾಯ್ತು ಲವ್​ ಸ್ಟೋರಿ; ನಾವಿಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದ ಮೈಕಲ್​​​..!

    ಇದುವರೆಗೆ ಹಲವಾರು ಮಂದಿ ಬಿಗ್​​ ಬಾಸ್​​​ ಮನೆಗೆ ತೆರಳಿದ ನಂತರ ಪ್ರೀತಿಯಲ್ಲಿ ಬಿದ್ದಿರೋದನ್ನ ನಾವು ನೋಡಿದ್ದೇವೆ. ಅಲ್ಲಿಂದ ಹೊರ ಬಂದು ಮದುವೆಯಾಗುವುದಾಗಿ ನಿರ್ಧಾರ ಮಾಡಿದವರು ಇದ್ದಾರೆ. ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಇದಕ್ಕೆ ಉದಾಹರಣೆ. ಇನ್ನು ಪ್ರೀತಿಯಲ್ಲಿ ಬಿದ್ದವರು ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ.

    ಬಿಗ್​​​​ ಬಾಸ್‌ ಮನೆಯಲ್ಲಿ ಶುರುವಾಯ್ತು ಲವ್​ ಸ್ಟೋರಿ; ನಾವಿಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದ ಮೈಕಲ್​​​..!


    ಈ ಬಾರಿಯ ಬಿಗ್​ಬಾಸ್​ನಲ್ಲೂ ಒಂದು ಜೋಡಿ ಇದೆ. ಮೈಕಲ್ ಅಯ್​ ಮತ್ತು ಈಶಾನಿ. ಸ್ವತಃ ಮೈಕ್ ಅಜಯ್​ ಅವರೇ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದನ್ನು ಅವರು ಅಧಿಕೃತವಾಗಿಯೇ ಸ್ವತಃ ತಾವೇ ಹೇಳಿಕೊಂಡಿದ್ದಾರೆ.

    ಬಿಗ್​​​​ ಬಾಸ್‌ ಮನೆಯಲ್ಲಿ ಶುರುವಾಯ್ತು ಲವ್​ ಸ್ಟೋರಿ; ನಾವಿಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದ ಮೈಕಲ್​​​..!


    ವಿನಯ್​​ ಗೌಡ ಜೋರಾಗಿ ಎಲ್ಲರಿಗೂ ಕೇಳುವಂತೆ ಜೋರಾಗಿಯೇ ನನ್ನ ತಂಗಿ ಅಧಿಕೃತವಾಗಿ ಮೈಕೆಲ್‌ ಗರ್ಲ್‌ಫ್ರೆಂಡ್‌ ಎಂದು ಹೇಳಿದ್ದಾರೆ. ಮನೆಯವರೂ ಇದನ್ನು ಕೇಳಿ ಸಂಭ್ರಮಿಸಿದ್ದಾರೆ.

    ಬಿಗ್​​​​ ಬಾಸ್‌ ಮನೆಯಲ್ಲಿ ಶುರುವಾಯ್ತು ಲವ್​ ಸ್ಟೋರಿ; ನಾವಿಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದ ಮೈಕಲ್​​​..!


    ಮೈಕೆಲ್‌ ಮತ್ತು ಈಶಾನಿ ಮಧ್ಯೆ ಪ್ರೇಮಾಂಕುರವಾಗಿದೆ. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ಯಾವುದೇ ಸಂಬಂಧವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಟಸ್ಕ್​ ಬಂದಾಗ ಇಬ್ಬರೂ ಬೇರೆ ಬೇರೆ ಟೀಮ್​ನಲ್ಲಿ ಆಟವಾಡ ಬೇಕಾಗುತ್ತದೆ. ಈಶಾನಿ ಮತ್ತು ಮೈಕಲ್​ ಈ ಎಲ್ಲ ಚಾಲೆಂಜ್‌ಗಳನ್ನ ಫೇಸ್‌ ಮಾಡಿ ಸಂಬಂಧವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts