More

    VIDEO| 21ಕ್ಕೆ ಖಂಡಗ್ರಾಸ ಸೂರ್ಯಗ್ರಹಣ; ಯಾರಿಗೇನು ಫಲ

    ಬೆಂಗಳೂರು: ಜಗತ್ತಿನಾದ್ಯಂತ ಈ ವರ್ಷದ ಮೊದಲ ಸೂರ್ಯಗ್ರಹಣ ಜೂನ್ 21ರಂದು ನಡೆಯಲಿದ್ದು, ಭಾರತದಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಕಾಣಿಸಲಿದೆ. ಖಂಡಗ್ರಾಸ ಸೂರ್ಯಗ್ರಹಣ ಎಂದರೆ ಸೂರ್ಯನ ಒಂದು ಭಾಗ ಮಾತ್ರ ಚಂದ್ರ ಆವರಿಸಿಕೊಂಡಾಗ ಭೂಮಿಯ ಮೇಲೆ ಆ ನೆರಳು ಬಿದ್ದು ಜನರಿಗೆ ಸೂರ್ಯ ಕಾಣುವ ಸ್ಥಿತಿ. ಈ ಗ್ರಹಣದ ಫಲಾಫಲಗಳೇನು? ನಾಡಿನ ಪ್ರಸಿದ್ಧ ಜ್ಯೋತಿಷಿ ದೈವಜ್ಞ ಸೋಮಯಾಜಿ ಅವರು ದಿಗ್ವಿಜಯ 24X7 ನ್ಯೂಸ್​ ಚಾನೆಲ್​ನಲ್ಲಿ ವಿವರಣೆ ನೀಡಿದ್ದಾರೆ.

    VIDEO : ಜೂನ್ 21ಕ್ಕೆ ಸೂರ್ಯಗ್ರಹಣ- ಒಂದಿಷ್ಟು ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts