LIVE : ಕೌಶಲ ಎಂಬುದು ನಮ್ಮ ಬದುಕಿನ ಚಾಲನಾ ಶಕ್ತಿ- ಪ್ರಧಾನಿ ನರೇಂದ್ರ ಮೋದಿ

World Youth Skill day PM Modi Speech
Published on

ನವದೆಹಲಿ: ಇಂದು ವಿಶ್ವ ಯುವ ಕೌಶಲ ದಿನ. ಭಾರತದಲ್ಲಿ ಸ್ಕಿಲ್ ಇಂಡಿಯಾ ಮಿಷನ್ ಯೋಜನೆ ಜಾರಿಗೊಳಿಸಿ ಇಂದಿಗೆ ಐದು ವರ್ಷ. ಈ ಆಚರಣೆಯ ನಿಮಿತ್ತ ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಇಂದು ಡಿಜಿಟಲ್ ಶೃಂಗ ಏರ್ಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಮಾತಿನ ವಿವರಗಳಿಗೆ ಮೇಲಿನ ವಿಡಿಯೋ ಕ್ಲಿಕ್ಕಿಸಿ. 

ದೇಶದ ಯುವ ಜನರ ಕೌಶಲ ಅಭಿವೃದ್ಧಿಯ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆ ಸ್ಕಿಲ್ ಇಂಡಿಯಾ. ಆ ಮೂಲಕ ಯುವ ಜನರಲ್ಲಿ ಕೌಶಲ ವೃದ್ಧಿಗೊಳಿಸ ಅವರು ಕೆಲಸ ಮಾಡುವ ಸ್ಥಳದಲ್ಲಿ ಉತ್ಪಾದಕತೆ ಹೆಚ್ಚಿಸುವ ಕೆಲಸಕ್ಕೆ ಇದು ಆದ್ಯತೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net